ಲಗೇಜ್‌ ಹಿಡಿದ ವಿರಾಟ್, ವಮಿಕಾ ಜೊತೆ ಅನುಷ್ಕಾ; ವಿಡಿಯೋ ವೈರಲ್

ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್‌ ಜೊತೆಯಾಗಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಮಿಕಾ ಆಗಮಿಸಿದ್ದಾರೆ. ಈ ವೇಳೆ ವಿರಾಟ್‌ ಲಗೇಜ್‌ ಹೊತ್ತು ಹೆಂಡತಿ ಹಿಂದೆ ನಡೆದುಕೊಂಡು ಬರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.

First Published Mar 24, 2021, 4:41 PM IST | Last Updated Mar 24, 2021, 4:41 PM IST

ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್‌ ಜೊತೆಯಾಗಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಮಿಕಾ ಆಗಮಿಸಿದ್ದಾರೆ. ಈ ವೇಳೆ ವಿರಾಟ್‌ ಲಗೇಜ್‌ ಹೊತ್ತು ಹೆಂಡತಿ ಹಿಂದೆ ನಡೆದುಕೊಂಡು ಬರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories