ಅನುಷ್ಕಾ ಶರ್ಮಾ ಹಂಚಿಕೊಂಡ ಫೋಟೋದಲ್ಲಿ ಅತಿಯಾ ಶೆಟ್ಟಿ, ಕೆ.ಎಲ್ ರಾಹುಲ್!
ಕ್ರಿಕೆಟರ್ ಮತ್ತು ಬಾಲಿವುಡ್ ನಟಿಯರಿಗೆ ಅದೇಗೋ ಸ್ನೇಹವಾಗುತ್ತದೆ. ಕೆಲವು ವರ್ಷಗಳಿಂದ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ ಮಗಳು ಅತಿಯಾ ಶೆಟ್ಟಿ ಲವ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಅನುಷ್ಕಾ ಇತ್ತೀಚಿಗೆ ಶೇರ್ ಮಾಡಿಕೊಂಡ ಫೋಟೋದಲ್ಲಿ ಇವರಿಬ್ಬರು ಕ್ಲೋಸ್ ಆಗಿ ನಿಂತಿರುವುದು ಅಭಿಮಾನಿಗಳಿಗೆ ಅನುಮಾನ ಹೆಚ್ಚಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment