ತೃಪ್ತಿ ದಿಮ್ರಿ ವರ್ಕೌಟ್ ವಿಡಿಯೋ ವೈರಲ್, ಮಾದಕ ಮೈಮಾಟದ ಗುಟ್ಟು ರಟ್ಟು!

ಅನಿಮಲ್ ಸಿನಿಮಾದಲ್ಲಿ ರಣ್​ಬೀರ್ ಕಪೂರ್ ಜೊತೆ ಶೃಂಗಾರ ಸನ್ನಿವೇಶದಲ್ಲಿ ನಟಿಸಿ  ಪಡ್ಡೆ ಹೈಕಳ ನಿದ್ದೆಕೆಡಿಸಿದ ಚೆಲುವೆ ತೃಪ್ತಿ ದಿಮ್ರಿ. ಅನಿಮಲ್ ಬರೋವರೆಗೂ ಯಾರಿದು ತೃಪ್ತಿ ಅಂತಿದ್ದವರು, ಈಗ ಈಕೆಯನ್ನ ಎಷ್ಟು ನೋಡಿದ್ರ ತೃಪ್ತಿಯಾಗಲ್ಲ ಅಂತಾರೆ.
 
First Published Dec 27, 2024, 11:15 AM IST | Last Updated Dec 27, 2024, 11:15 AM IST

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ  ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ..

ಅನಿಮಲ್ ಸಿನಿಮಾದಲ್ಲಿ ರಣ್​ಬೀರ್ ಕಪೂರ್ ಜೊತೆ ಶೃಂಗಾರ ಸನ್ನಿವೇಶದಲ್ಲಿ ನಟಿಸಿ  ಪಡ್ಡೆ ಹೈಕಳ ನಿದ್ದೆಕೆಡಿಸಿದ ಚೆಲುವೆ ತೃಪ್ತಿ ದಿಮ್ರಿ. ಅನಿಮಲ್ ಬರೋವರೆಗೂ ಯಾರಿದು ತೃಪ್ತಿ ಅಂತಿದ್ದವರು, ಈಗ ಈಕೆಯನ್ನ ಎಷ್ಟು ನೋಡಿದ್ರ ತೃಪ್ತಿಯಾಗಲ್ಲ ಅಂತಾರೆ.

ಸಪೂರ ಮೈಮಾಟದ ಈ ಸುಂದರಿ ಕೂಡ ತನ್ನ ಚೆಂದದ ಮೈಕಟ್ಟಿನ ಗುಟ್ಟು ವರ್ಕೌಟು ಅಂತಾಳೆ. ತೃಪ್ತಿ ತನ್ನ ಜಿಮ್ ವರ್ಕೌಟ್ ವಿಡಿಯೋಸ್ ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡ್ತಾ ಇರ್ತಾಳೆ. 

ತೃಪ್ತಿಯ ಈ ವಿಡಿಯೋಸ್ ಕಿಚ್ಚು ಹಚ್ತಾ ಇರುತ್ವೆ. ಪಡ್ಡೆ ಹೈಕಳಂತೂ ತೃಪ್ತಿಯಾಗುವಷ್ಟು ಈ ವಿಡಿಯೋಸ್ ನೋಡಿ ಲೈಕ್ಸ್ ಕಾಮೆಂಟ್ ಮಾಡ್ತಾ ಇರ್ತಾಳೆ. ಈ ಸೌಂದರ್ಯ ದೇವತೆಯ ಗಮ್ಮಿತ್ತಿನ ವರ್ಕೌಟ್ ವಿಡಿಯೋ ನೀವು ಒಮ್ಮೆ ನೋಡಿಬಿಡಿ.