ಸಿನಿಮಾ ಇಂಡಸ್ಟ್ರಿಗೆ ಅಲ್ಲು ಅರ್ಜುನ್ ಮಗಳ ಗ್ರ್ಯಾಂಡ್ ಎಂಟ್ರಿ!
ಅಲ್ಲು ಕುಟುಂಬದ ನಾಲ್ಕನೇ ತಲೆಮಾರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಸಮಂತಾ ಅಕ್ಕಿನೇನಿ ಅಭಿನಯದ 'ಶಕುಂತಲಂ' ಚಿತ್ರದಲ್ಲಿ ಪ್ರಿನ್ಸ್ ಭರತನ ಪಾತ್ರದಲ್ಲಿ ಅಲ್ಲು ಅರ್ಹಾ ಕಾಣಿಸಿಕೊಳ್ಳಲಿದ್ದಾರೆ. ಅರ್ಹಾ ಎಂಟ್ರಿ ಬಗ್ಗೆ ಕುಟುಂಬದವರು ಮಾತ್ರವಲ್ಲ, ಇಡೀ ತೆಲುಗು ಚಿತ್ರರಂಗವೇ ಭರವಸೆ ಹೊಂದಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment