ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಈಗ ವಡಾ ಪಾವ್.! ಏನ್ ಕಥೆ ಗುರು..?

ಟಾಲಿವುಡ್ ಅಂಗಳದಲ್ಲಿ ಸ್ಟೈಲಿಷ್ ಸ್ಟಾರ್ ಅಂತಾನೇ ಪ್ರಖ್ಯಾತಿ ಪಡೆದಿರೋ ನಟ ಅಲ್ಲು ಅರ್ಜುನ್ ಅಲ್ಲು ಅರ್ಜುನ್ ಫಿಟ್ನೆಸ್ , ಮ್ಯಾನರಿಸಂ ಗೆ ಮರುಳಾಗದವರಿಲ್ಲ. ಅದೇ ಕಾರಣದಲ್ಲೆ ಅಲ್ಲು ಅರ್ಜುನ್ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ.

Share this Video
  • FB
  • Linkdin
  • Whatsapp

ಟಾಲಿವುಡ್ ಅಂಗಳದಲ್ಲಿ ಸ್ಟೈಲಿಷ್ ಸ್ಟಾರ್ ಅಂತಾನೇ ಪ್ರಖ್ಯಾತಿ ಪಡೆದಿರೋ ನಟ ಅಲ್ಲು ಅರ್ಜುನ್ (Allu Arjun). ಇವರ ಫಿಟ್ನೆಸ್ , ಮ್ಯಾನರಿಸಂ ಗೆ ಮರುಳಾಗದವರಿಲ್ಲ. ಅದೇ ಕಾರಣದಲ್ಲೆ ಅಲ್ಲು ಅರ್ಜುನ್ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ.

ಅರೆ ಅಲ್ಲುರ್ಜುನ್ ಅವ್ರನ್ಯಾಕೆ ವಡಾ ಪಾವ್ ಅಂತಿದ್ದಾರೆ ಅಂತ ಯೋಚನೆ ಮಾಡಬೇಡಿ. ಅದಕ್ಕೆ ಕಾರಣ ಇದೆ...ಅಲ್ಲು ಅರ್ಜುನ್ ಪುಷ್ಪಾ ಸಿನಿಮಾದ ನಂತ್ರ ಸಖತ್ ದಪ್ಪ ಆಗಿದ್ದಾರೆ ಅದನ್ನ ಕಂಡವ್ರು ವಡಾ ಪಾವ್ ತರ ಊದಿಕೊಂಡಿದ್ದಾರೆ ಅಂತಿದ್ದಾರೆ...

Related Video