Kaccha Badam ಹಾಡಿಗೆ ಪುತ್ರಿ ಡ್ಯಾನ್ಸ್ ಮಾಡುತ್ತಿರೋ ವಿಡಿಯೋ ಹಂಚಿಕೊಂಡ ಅಲ್ಲು ಅರ್ಜುನ್!

ಡ್ಯಾನ್ಸ್ ಬಾರದವರು ಕೂಡ ಕಚ್ಚಾ ಬಾದಮ್ ಹಾಡು ಕೇಳಿದರೆ ಒಂದು ಸಲ ಎದ್ದು ಕುಣಿಯಲು ಶುರು ಮಾಡುತ್ತಾರೆ ಅಷ್ಟರ ಮಟ್ಟಕ್ಕೆ ಕ್ರೇಜ್ ಕ್ರಿಯೇಟ್ ಮಾಡಿದೆ ಈ ಹಾಡು. ಇದೀಗ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಕೂಡ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಂದೆ ಪುತ್ರಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
 
Share this Video
  • FB
  • Linkdin
  • Whatsapp

ಡ್ಯಾನ್ಸ್ ಬಾರದವರು ಕೂಡ ಕಚ್ಚಾ ಬಾದಮ್ ಹಾಡು ಕೇಳಿದರೆ ಒಂದು ಸಲ ಎದ್ದು ಕುಣಿಯಲು ಶುರು ಮಾಡುತ್ತಾರೆ ಅಷ್ಟರ ಮಟ್ಟಕ್ಕೆ ಕ್ರೇಜ್ ಕ್ರಿಯೇಟ್ ಮಾಡಿದೆ ಈ ಹಾಡು. ಇದೀಗ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಕೂಡ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಂದೆ ಪುತ್ರಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video