ಮಗಳ ಹುಟ್ಟು ಹಬ್ಬಕ್ಕೆ ಅಲ್ಲು ಅರ್ಜುನ್‌ ಕೊಟ್ಟ ವಿಶೇಷ ಉಡುಗೊರೆ ಇದು!

ಟಾಲಿವುಡ್‌ ಹ್ಯಾಂಡ್ಸಮ್ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಪ್ರತಿ ವರ್ಷವೂ ದುಬಾರಿ ಉಡುಗೊರೆ ನೀಡುತ್ತಿದ್ದ ಅಲ್ಲು, ಈ ಬಾರಿ ಹಳೆ ಹಾಡೊಂದನ್ನು ರೀ-ಕ್ರಿಯೇಟ್ ಮಾಡಿದ್ದಾರೆ. ತಮ್ಮ ಪುತ್ರಿ ನೋಡಲು ಸೇಮ್ ಬೇಬಿ ಶಾಮಿಲಿ ರೀತಿ ಕಾಣಿಸುತ್ತಿದ್ದಾರೆ ಎಂದು ಅಲ್ಲು ಹೊಗಳಿದ್ದಾರೆ.

Share this Video
  • FB
  • Linkdin
  • Whatsapp

ಟಾಲಿವುಡ್‌ ಹ್ಯಾಂಡ್ಸಮ್ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಪ್ರತಿ ವರ್ಷವೂ ದುಬಾರಿ ಉಡುಗೊರೆ ನೀಡುತ್ತಿದ್ದ ಅಲ್ಲು, ಈ ಬಾರಿ ಹಳೆ ಹಾಡೊಂದನ್ನು ರೀ-ಕ್ರಿಯೇಟ್ ಮಾಡಿದ್ದಾರೆ. ತಮ್ಮ ಪುತ್ರಿ ನೋಡಲು ಸೇಮ್ ಬೇಬಿ ಶಾಮಿಲಿ ರೀತಿ ಕಾಣಿಸುತ್ತಿದ್ದಾರೆ ಎಂದು ಅಲ್ಲು ಹೊಗಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video