ಪುಷ್ಪ ಚಿತ್ರಕ್ಕೆ 350 ಕೋಟಿ ಕೊಡಲು ಡಿಮ್ಯಾಂಡ್ ಇಟ್ಟ ಅಲ್ಲು ಅರ್ಜುನ್?

ಅದೆಷ್ಟೋ ಕೋಟಿ ಸಿನಿ ರಸಿಕರ ಗಮನ ಸೆಳೆದ ಪುಷ್ಪ ಸಿನಿಮಾ ಇದೀಗ ಎರಡನೇ ಭಾಗಕ್ಕೆ ಸಿದ್ಧವಾಗಿದೆ. ಎರಡನೇ ಭಾಗದಲ್ಲಿ ರಶ್ಮಿಕಾ ಮಂದಣ್ಣ ಇರೋಲ್ಲ ಅದೆಷ್ಟೋ ಕೋಟಿ ಡಿಮ್ಯಾಂಡ್ ಮಾಡಿದ್ದಾರೆ ಹಾಗೆ ಹೀಗೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೆ ನಿಮಗೆ ಗೊತ್ತಾ? ಎರಡನೇ ಭಾಗದಲ್ಲಿ ಸಣ್ಣ ಪಾರ್ಟ್‌ ಮಾಡಲು ರಶ್ಮಿಕಾ ಪಡೆಯುತ್ತಿರುವ ಸಂಭಾವನೆ ಎಷ್ಟು?

Share this Video
  • FB
  • Linkdin
  • Whatsapp

ಅದೆಷ್ಟೋ ಕೋಟಿ ಸಿನಿ ರಸಿಕರ ಗಮನ ಸೆಳೆದ ಪುಷ್ಪ ಸಿನಿಮಾ ಇದೀಗ ಎರಡನೇ ಭಾಗಕ್ಕೆ ಸಿದ್ಧವಾಗಿದೆ. ಎರಡನೇ ಭಾಗದಲ್ಲಿ ರಶ್ಮಿಕಾ ಮಂದಣ್ಣ ಇರೋಲ್ಲ ಅದೆಷ್ಟೋ ಕೋಟಿ ಡಿಮ್ಯಾಂಡ್ ಮಾಡಿದ್ದಾರೆ ಹಾಗೆ ಹೀಗೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೆ ನಿಮಗೆ ಗೊತ್ತಾ? ಎರಡನೇ ಭಾಗದಲ್ಲಿ ಸಣ್ಣ ಪಾರ್ಟ್‌ ಮಾಡಲು ರಶ್ಮಿಕಾ ಪಡೆಯುತ್ತಿರುವ ಸಂಭಾವನೆ ಎಷ್ಟು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video