ಮತ್ತೆ ತಾಯಿಯಾದ್ರಾ ನಟಿ ಆಲಿಯಾ ಭಟ್‌ ? ಆ ವಿಡಿಯೋದ ಅಸಲಿಯತ್ತೇನು ?

ನಟಿ ಆಲಿಯಾ ಭಟ್​ ಎರಡನೇ ಮಗುವಿಗೆ ಮತ್ತೆ ತಾಯಿಯಾಗುತ್ತಿದ್ದಾರಾ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.
 

Share this Video
  • FB
  • Linkdin
  • Whatsapp

ನಟಿ ಆಲಿಯಾ ಭಟ್​ ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ(Pregnant) ಎನ್ನುವ ಸುದ್ದಿ ಹರಿದಾಡುತ್ತಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಮದುವೆಯಾಗಿ ನವೆಂಬರ್​ ತಿಂಗಳಿನಲ್ಲಿ ಮುದ್ದು ಮಗಳ ತಾಯಿಯಾದ(Motherhood) ನಟಿ ಆಲಿಯಾ ಭಟ್ (Alia Bhatt) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಗಳು ರಾಹಾ ಹುಟ್ಟಿದ ಮೇಲೆ ತಾಯ್ತನದ ಆನಂದವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ತೆರೆದಿಟ್ಟಿದ್ದರು. ಆಲಿಯಾ ಭಟ್‌ ಕಾರಿನಿಂದ ಇಳಿಯುವಾಗ ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡು ನಿಧಾನವಾಗಿ ಇಳಿಯುವ ವಿಡಿಯೋವನ್ನು ನೋಡಬಹುದಾಗಿದೆ. ಅಲ್ಲದೇ ಸ್ವಲ್ಪ ದಪ್ಪ ಆದಂತೆ ಕಾಣುತ್ತಿದೆ. ನಟ ರಣಬೀರ್ ಕಪೂರ್(Ranbir Kapoor) ಅವರನ್ನು ತುಂಬಾ ಕೇರ್‌ಫುಲ್‌ ಆಗಿ ಕರೆದುಕೊಂಡು ಹೋಗುತ್ತಿರುವುದನ್ನೆಲ್ಲಾ ನೋಡಿದ್ರೆ, ಅಲಿಯಾ ಮತ್ತೆ ಎರಡನೇ ಮಗುವಿನ ತಾಯಿಯಾಗುತ್ತಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ: ನಕಲಿ ಬೇಬಿ ಬಂಪ್ ಎಂದವರಿಗೆ ನಟಿ ದೀಪಿಕಾ ಪಡುಕೋಣೆ ಕೊಟ್ರು ಖಡಕ್‌ ಉತ್ತರ..!

Related Video