Asianet Suvarna News Asianet Suvarna News

ಅಕ್ಷಯ್ ಕುಮಾರ್ ಬೆಲ್‌ ಬಾಟಮ್ 3 ಗಲ್ಫ್ ರಾಷ್ಟ್ರಗಳಲ್ಲಿ ಬ್ಯಾನ್!

ಬಾಲಿವುಡ್ ಪರ್ಫೆಕ್ಟ್ ಮ್ಯಾನ್ ಅಕ್ಷಯ್ ಕುಮಾರ್ ನಟನೆಯ ಸ್ಪೈ ಥ್ರಿಲ್ಲರ್ ಬೆಲ್ ಬಾಟಮ್ ಸಿನಿಮಾ ಬಿಡುಗಡೆಯಾಗಿದೆ. ಅಕ್ಷಯ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಈ ಪ್ರಮುಖ ಮೂರು ರಾಷ್ಟ್ರಗಳಲ್ಲಿ ಬೆಲ್ ಬಾಟಮ್ ಸಿನಿಮಾ ಬಿಡುಗಡೆಗೆ ಬ್ಯಾನ್ ಮಾಡಿದೆ ಅನ್ನೋದು ಬೇಸರದ ಸಂಗತಿ. ಯಾವ ಕಾರಣಕ್ಕೆ ಬ್ಯಾನ್ ಮಾಡಿದ್ದು? ಈ ವಿಡಿಯೋ ನೋಡಿ...

First Published Aug 23, 2021, 4:11 PM IST | Last Updated Aug 23, 2021, 4:11 PM IST

ಬಾಲಿವುಡ್ ಪರ್ಫೆಕ್ಟ್ ಮ್ಯಾನ್ ಅಕ್ಷಯ್ ಕುಮಾರ್ ನಟನೆಯ ಸ್ಪೈ ಥ್ರಿಲ್ಲರ್ ಬೆಲ್ ಬಾಟಮ್ ಸಿನಿಮಾ ಬಿಡುಗಡೆಯಾಗಿದೆ. ಅಕ್ಷಯ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಈ ಪ್ರಮುಖ ಮೂರು ರಾಷ್ಟ್ರಗಳಲ್ಲಿ ಬೆಲ್ ಬಾಟಮ್ ಸಿನಿಮಾ ಬಿಡುಗಡೆಗೆ ಬ್ಯಾನ್ ಮಾಡಿದೆ ಅನ್ನೋದು ಬೇಸರದ ಸಂಗತಿ. ಯಾವ ಕಾರಣಕ್ಕೆ ಬ್ಯಾನ್ ಮಾಡಿದ್ದು? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment