Asianet Suvarna News Asianet Suvarna News

ನಟಿ ಊರ್ವಶಿಯ ಈ ಬಟ್ಟೆ ಯಾವುದರಿಂದ ಮಾಡಿದ್ದು? ಬೆಲೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

ನಟಿ ಊರ್ವಶಿ ರೌಟೇಲಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಕೈತುಂಬಾ ಸಿನಿಮಾಗಳು ಇಲ್ಲದಿದ್ದರೂ ಸಹ ಊರ್ವಶಿ ಮಾತ್ರ ಸದಾ ಸದ್ದು ಮಾಡುತ್ತಿರುತ್ತಾರೆ. ಮಾಜಿ ಮಿಸ್ ಯೂನಿವರ್ಸ್ ಇದೀಗ ಬಟ್ಟೆ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಊರ್ವಶಿ ಇತ್ತೀಚಿಗಷ್ಟೆ ಧರಿಸಿದ್ದ ಬಟ್ಟೆಯ ಬೆಲೆ ಸಾಮಾನ್ಯ ಜನರ ತಲೆತಿರುಗುವಂತೆ ಮಾಡಿದೆ. 

ನಟಿ ಊರ್ವಶಿ ರೌಟೇಲಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಕೈತುಂಬಾ ಸಿನಿಮಾಗಳು ಇಲ್ಲದಿದ್ದರೂ ಸಹ ಊರ್ವಶಿ ಮಾತ್ರ ಸದಾ ಸದ್ದು ಮಾಡುತ್ತಿರುತ್ತಾರೆ. ಮಾಜಿ ಮಿಸ್ ಯೂನಿವರ್ಸ್ ಇದೀಗ ಬಟ್ಟೆ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಊರ್ವಶಿ ಇತ್ತೀಚಿಗಷ್ಟೆ ಧರಿಸಿದ್ದ ಬಟ್ಟೆಯ ಬೆಲೆ ಸಾಮಾನ್ಯ ಜನರ ತಲೆತಿರುಗುವಂತೆ ಮಾಡಿದೆ. ಈ ಡ್ರೆಸ್ ನಲ್ಲಿ ಏನಿದೆ ಅಂತಾದ್ದು ಅಂತೀರಾ? ಊರ್ವಶಿ ಧರಿಸಿದ್ದ ಉಡುಗೆಯನ್ನು ವಜ್ರದಿಂದ ಮಾಡಲಾಗಿದೆಯಂತೆ. ಇದರ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಸದ್ಯ ಊರ್ವಶಿ ನೆಟ್ ಫ್ಲಿಕ್ಸ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. 
 

Video Top Stories