ನಂದಿ ಮತ್ತು ಶಿವನ ನಡುವೆ ಚಪ್ಪಲಿ ಧರಿಸಿದ ತ್ರಿಶಾ ವಿರುದ್ಧ ಆಕ್ರೋಶ!
ಮಣಿರತ್ನಂ ನಿರ್ದೇಶನ ಮಾಡುತ್ತಿರುವ ಪೊನ್ನಿಯನ್ ಸೆಲ್ವನ್ ಸಿನಿಮಾ ಚಿತ್ರೀಕರಣ ಇಂದೋರ್‌ನಲ್ಲಿ ನಡೆಯುತ್ತಿದೆ. ಅಲ್ಲಿಯ ಪುರಾತನ ಶಿವನ ದೇವಾಲಯದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ದೇಗುಲದ ಒಳಗೆ ತ್ರಿಷಾ ಚಪ್ಪಲಿ ಧರಿಸಿ ಓಡಾಡಿರುವುದಕ್ಕೆ ಹಿಂದು ಪರ ಸಂಘಟನೆಗಳು ತ್ರಿಶಾಳನ್ನು ಅರೆಸ್ಟ್ ಮಾಡುವುದಕ್ಕೆ ಒತ್ತಾಯ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment