Dino Movie: ಬೆಂಗಳೂರಿಗೆ ಬಂದು ಕನ್ನಡದಲ್ಲೇ ಮಾತು ಆರಂಭಿಸಿದ ಸಾರಾ ಅಲಿ ಖಾನ್;‌ ಆದಿತ್ಯ ರಾಯ್‌ ಕಪೂರ್

ಬಾಲಿವುಡ್​ ಟಾಪ್ ಬ್ಯೂಟಿ ನಟಿ ಸಾರಾ ಅಲಿ ಖಾನ್​ ಬೆಂಗಳೂರಿನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಅದಕ್ಕೆ ಕಾರಣ ಸಾರಾ ಅಲಿ ಖಾನ್ ಹಾಗು ಆದಿತ್ಯ ರಾಯ್ ಕಪೂರ್ ನಟಿಸಿರೋ 'ಮೆಟ್ರೋ ಇನ್ ಡಿನೋ'.. ಜುಲೈ 4 ರಂದು ಬಿಡುಗಡೆ ಆಗ್ತಿದೆ. 

Share this Video
  • FB
  • Linkdin
  • Whatsapp

ಮೆಟ್ರೋ ಇನ್ ಡಿನೋ'.. ಜುಲೈ 4 ರಂದು ಬಿಡುಗಡೆ ಆಗುತ್ತಿರೋ ಈ ಸಿನಿಮಾದ ಪ್ರಚಾರಕ್ಕೆ ನಟಿ ಸಾರಾ ಅಲಿ ಖಾನ್ ಹಾಗು ಆದಿತ್ಯ ರಾಯ್ ಕಪೂರ್​ ಬೆಂಗಳೂರಿಗೆ ಬಂದು ಪ್ರಚಾರ ಮಾಡಿದ್ದಾರೆ. ಈ ವೇಳೆ ಕನ್ನಡದಲ್ಲೇ ಮಾತು ಆರಂಭಿಸಿದ ಸಾರಾ ನಮ್ಮ ಸಿನಿಮಾವನ್ನ ಗೆಲ್ಲಿಸಿ ಎಂದು ಕೇಳಿಕೊಂಡಿದ್ದಾರೆ. ಸಾರಾ ಜೊತೆಗೆ, ಈ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಅನುಪಮ್ ಖೇರ್, ನೀನಾ ಗುಪ್ತಾ, ಪಂಕಜ್ ತ್ರಿಪಾಠಿ, ಕೊಂಕಣ ಸೇನ್ಶರ್ಮ, ಅಲಿ ಫಜಲ್ ಮತ್ತು ಫಾತಿಮಾ ಸನಾ ಶೇಖ್ ನಟಿಸಿದ್ದಾರೆ.

Related Video