'ನೆವರ್ ವಾಕ್ ಅಲೋನ್' ಎಂದ ಸಮಂತಾ: ಮತ್ತೊಂದು ಮದುವೆಗೆ ಗ್ರೀನ್ ಸಿಗ್ನಲ್?

ಸೌತ್ ಸಿನಿಮಾದ ಸ್ಟಾರ್​ ಕಪಲ್​ ಆಗಿದ್ದ ಸಮಂತಾ ಹಾಗೂ ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ತೆರೆ ಎಳೆದ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದು. ಅವರ ಡೈವೋರ್ಸ್​ ಬಳಿಕ ಅನೇಕ ವದಂತಿಗಳೂ ಹಬ್ಬಿದ್ದು, ಇದೀಗ ಸಮಂತಾ ಮತ್ತೊಂದು ಮದುವೆ ಆಗಲಿದ್ದಾರೆ ಎಂಬ ಟಾಕ್ ಶುರುವಾಗಿದೆ. 
 

Share this Video
  • FB
  • Linkdin
  • Whatsapp

'ಯು ವಿಲ್ ನೆವರ್ ವಾಕ್ ಅಲೋನ್' ಎಂದು ಬರೆದ ಟೀ ಶರ್ಟ್ ಸಮಂತಾ ಧರಿಸಿದ್ದು, ಇದು ಸಮಂತಾ ಮತ್ತೊಂದು ಮದುವೆ ಆಗಲಿದ್ದಾರಾ ಎಂಬ ಚರ್ಚೆ ಹುಟ್ಟು ಹಾಕಿದೆ. ಒಂಟಿಯಾಗಿ ಇರೋದಕ್ಕೆ ಆಗಲ್ಲ ಅಂದರೆ, ಮುಂದೆ ಜೋಡಿಯಾಗಿ ಯಾರು ಬರುತ್ತಾರೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ಆದರೆ ಸಮಂತಾ ಟಿ ಶರ್ಟ್ ಹಾಕಿದ ಫೋಟೊ ಅಪ್ಲೋಡ್ ಮಾಡಿ ಸೈಲೆಂಟ್ ಆಗಿದ್ದು, ಹುಡುಗು ಯಾರು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Related Video