ಪಾಪರಾಜಿ ನೋಡಿ ಓಡೋಡಿ ಹೋದ ಸಮಂತಾ; ಯಾಕಿಷ್ಟು ಅವಸರ ಎಂದ ಫ್ಯಾನ್ಸ್

ಸ್ಯಾಮ್ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಏರ್ಪೋರ್ಟ್ ನಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳು ಸಮಂತಾ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ. ಆದರೆ ಸಮಂತಾ ಕ್ಯಾಮರಾಗಳನ್ನು ನೋಡುತ್ತಿದ್ದಂತೆ ಅಲ್ಲಿಂದ ವೇಗವಾಗಿ ಹೊರಡು ಹೋಗಿದ್ದಾರೆ.  
 

Share this Video
  • FB
  • Linkdin
  • Whatsapp

ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು ಸದ್ಯ ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮತ್ತು ಹಿಂದಿ ಎರಡರಲ್ಲೂ ಸಮಂತಾ ಬ್ಯುಸಿಯಾಗಿದ್ದಾರೆ. ಹಾಗಾಗಿ ಸ್ಯಾಮ್ ಆಗಾಗ ಹೈದರಾಬಾದ್ ಮತ್ತ ಮುಂಬೈ ಅಂತ ಓಡಾಡುತ್ತಿರುತ್ತಾರೆ. ಸದ್ಯ ಸ್ಯಾಮ್ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಏರ್ಪೋರ್ಟ್ ನಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳು ಸಮಂತಾ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ. ಆದರೆ ಸಮಂತಾ ಕ್ಯಾಮರಾಗಳನ್ನು ನೋಡುತ್ತಿದ್ದಂತೆ ಅಲ್ಲಿಂದ ವೇಗವಾಗಿ ಹೊರಡು ಹೋಗಿದ್ದಾರೆ. ಮಾಸ್ಕ್ ಕೂಡ ತೆಗಿಯದೆ ಪಾಪರಾಜಿಗಳು ಕರೆದರೂ ತಿರುಗಿ ನೋಡದೆ ಅಲ್ಲಿಂದ ಹೊರಟರು. ಸಮಂತಾ ಯಾಕೆ ಅಷ್ಟು ಗಡಿಬಿಡಿಯಲ್ಲಿದ್ದರೂ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video