ಮದ್ವೆಯಾಗ್ತೀನಿ ಎಂದ ರಾಜಕಾರಣಿ ಪುತ್ರನಿಗೆ ಸಾಯಿ ಪಲ್ಲವಿ ಕೊಟ್ಟ ಉತ್ತರ ಕೇಳಿ ಫ್ಯಾನ್ಸ್‌ ಶಾಕ್


ಜನಪ್ರಿಯ ರಾಜಕಾರಣಿ ಪುತ್ರ ಮದುವೆ ಆಗ್ತೀನಿ ಎಂದಿದ್ದಕ್ಕೆ ಸ್ಟಾರ್ ನಟಿ ಕೊಟ್ಟ ಉತ್ತರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆ ನಟಿ ಮತ್ಯಾರು ಅಲ್ಲ ಸಾಯಿ ಪಲ್ಲವಿ. 

Share this Video
  • FB
  • Linkdin
  • Whatsapp

ಜನಪ್ರಿಯ ರಾಜಕಾರಣಿ ಪುತ್ರ ಮದುವೆ ಆಗ್ತೀನಿ ಎಂದಿದ್ದಕ್ಕೆ ಸ್ಟಾರ್ ನಟಿ ಕೊಟ್ಟ ಉತ್ತರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆ ನಟಿ ಮತ್ಯಾರು ಅಲ್ಲ ಸಾಯಿ ಪಲ್ಲವಿ. ಪ್ರೇಮ್ ಸುಂದರಿ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಸಹಜ ಸುಂದರಿ, ಸರಳ ನಟಿ ಸಾಯಿ ಪಲ್ಲವಿ ಯಾರಿಗೆ ತಾನೆ ಇಷ್ಟವಿಲ್ಲ. ಸಾಯಿ ಪಲ್ಲವಿ ಜೊತೆ ನಟಿಸಲು ಅನೇಕ ಸ್ಟಾರ್ ನಟರು ಸಹ ಕಾಯುತ್ತಿದ್ದಾರೆ. ಆದರೆ ಸಾಯಿ ಪಲ್ಲವಿ ಓಕೆ ಎಂದರೆ ಮಾತ್ರ ಸಾದ್ಯ. ನೇರ ನಡೆ, ನುಡಿಯ ಈ ಸುಂದರಿಗೆ ಫಿದಾ ಆಗದ ಫ್ಯಾನ್ಸ ಇಲ್ಲ. ದೊಡ್ಡ ರಾಜಕಾರಣಿಯ ಪುತ್ರನೊಬ್ಬ ಸಾಯಿ ಪಲ್ಲವಿಗೆ ಮನಸೋತಿದ್ದರು. ಗಾರ್ಗಿ ಸುಂದರಿಯವನ್ನು ಮದುವೆಯಾಗಲು ಕೇಳಿದ್ರೆ ಅವರಿಗೆ ದೊಡ್ಡ ಶಾಕ್ ಕೊಟ್ಟಿದ್ದಾರಂತೆ. ಮದುವೆ ಆಗಲ್ಲ ಅಂತ ಹೇಳಿದ್ದಲ್ಲದೆ ರಾಜಕಾರಣಿ ಮಕ್ಕಳನ್ನು ಮಾತ್ರ ಮದುವೆಯಾಗಲ್ಲ ಎಂದು ಖಡಕ್ ಆಗಿ ಹೇಳಿದ್ರಂತೆ. ಸಾಯಿ ಪಲ್ಲವಿ ಈ ಮಾತು ಅಭಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Related Video