Asianet Suvarna News Asianet Suvarna News

ಶಾರ್ಟ್ ಡ್ರೆಸ್ ಧರಿಸಲು ದೀಪಿಕಾ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ, ಶಾರ್ಟ್ ಡ್ರೆಸ್ ಧರಿಸಲು ಕೋಟಿ-ಕೋಟಿ ಸಂಭಾವನೆ ಪಡೆಯುತ್ತಾರೆ  ಎಂಬ ವಿಚಾರ ರಿವೀಲ್ ಆಗಿದೆ. 
 

ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಪಠಾಣ್ ಸಿನಿಮಾದಲ್ಲಿ ಬಿಕಿನಿ ಹಾಕಿ ದೇಶಾದ್ಯಂತ ಸದ್ದು ಮಾಡಿದ್ರು. ಕೇಸರಿ ಬಿಕಿನಿಗೆ ಭಾರಿ ವಿರೋಧವೂ ಆಗಿತ್ತು. ಇದೀಗ ಶಾರ್ಟ್ ಡ್ರೆಸ್ ಹಾಕಲು ದೀಪಿಕಾ ಕೊಟ್ಯಾಂತರ ರೂಪಾಯಿ ಪಡೆಯುತ್ತಾರೆ ಎಂಬ ವಿಚಾರ ರಿವೀಲ್ ಆಗಿದೆ. ಪಠಾಣ್ ಸಿನಿಮಾದಲ್ಲಿ ಬಿಕಿನಿ ಡ್ರೆಸ್'ನಲ್ಲಿ ಬರೋದಕ್ಕೆ ದೀಪಿಕಾ ಪಡುಕೋಣೆ 10 ಕೋಟಿ ರೂಪಾಯಿ ಕೇಳಿದ್ದಾರೆ ಅಂತ ಬಾಲಿವುಡ್'ನಲ್ಲಿ ಸುದ್ದಿ ಹಬ್ಬಿದೆ.

'ಶಾಕುಂತಲೆ'ಯಾಗಿ ಕಂಗೊಳಿಸಿದ ಸಮಂತಾ: ನಟಿಯ ಸೌಂದರ್ಯಕ್ಕೆ ಮನಸೋತ ಫ್ಯಾನ ...