Asianet Suvarna News Asianet Suvarna News

ಎಣ್ಣೆ ಏಟಿನಲ್ಲಿ ಚುಟು-ಚುಟು ಹುಡುಗಿ ರಂಪಾಟ: 'ರೆಮೋ'ಗಾಗಿ ಟೈಟ್ ಆದ ಆಶಿಕಾ

ನಟಿ ಆಶಿಕಾ ರಂಗನಾಥ್ ಎಣ್ಣೆ ಏಟಿನಲ್ಲಿ ಮಧ್ಯರಾತ್ರಿ ರಂಪಾಟ ಮಾಡಿದ್ದು, ವಿಡಿಯೋ ಸಕ್ಕತ್ ವೈರಲ್ ಆಗಿದೆ.
 

ಎಣ್ಣೆಯ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು ಅನ್ನುವ ಹಾಗೆ ಆಶಿಕಾ ಅಳತೆ ಮೀರಿ ಕುಡಿದು ಕ್ಯಾಮೆರಾ ಹಿಡಿದು ನಿಂತದ್ದ ವ್ಯಕ್ತಿಗೆ ಅವಾಜ್ ಹಾಕಿದ್ದಾರೆ. ಅಷ್ಟಕ್ಕೂ ಆಶಿಕಾ ಈ ಪಾಟಿ ಕುಡಿದು ತೂರಾಡಿದ್ದು ರೀಯಲ್ ಅಲ್ಲ, ರೀಲ್'ಗಾಗಿ. ಆಶಿಕಾ ರಂಗನಾಥ್ ಹಾಗೂ ಇಶಾನ್ ಕಾಂಬಿನೇಷನ್‌ನಲ್ಲಿ ಔಟ್ ಆ್ಯಂಡ್ ಔಟ್ ಮ್ಯೂಸಿಕಲ್ ಲವ್ ಸ್ಟೋರಿ ರೆಮೋ ಸಿನಿಮಾ ಬೆಳ್ಳಿತೆರೆ ಮೇಲೆ ಬರುತ್ತಿದೆ. ಈ ಸಿನಿಮಾ ಶೂಟಿಂಗ್ ಸೀಕ್ವೆನ್ಸ್ ಒಂದರಲ್ಲಿ ಆಶಿಕಾ ಕುಡಿದು ಫುಲ್ ಟೈಟ್ ಆಗಿ ಹೀರೋಗೆ ಆವಾಜ್ ಹಾಕೋ ದೃಶ್ಯ ಇದೆ. ಆ ದೃಶ್ಯದ ಚಿತ್ರೀಕರಣ ರಿಹರ್ಸಲ್ ವಿಡಿಯೋ ಇದು.

ಖ್ಯಾತ ನಿರ್ಮಾಪಕನ ವಿರುದ್ಧ ಸಿಡಿದೆದ್ದ ನಟಿ; ಆಫೀಸ್ ಮುಂದೆ ಬೆತ್ತಲೆ ಪ್ರತಿಭಟನೆ

Video Top Stories