Asianet Suvarna News Asianet Suvarna News

ಸಿಎಂ ನಿಧಿಗೆ 1 ಕೋಟಿ ರೂ. ನೆರವು ನೀಡಿದ ಸೂರ್ಯ, ಕಾರ್ತಿ!

ಟಾಲಿವುಡ್ ಟಾಪ್ ಸೆಲೆಬ್ರಿಟಿ ಬ್ರದರ್ಸ್‌ ಸೂರ್ಯ ಮತ್ತು ಕಾರ್ತಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರನ್ನು ಭೇಟಿಯಾಗಿ ಕೋವಿಗ್19 ಪರಿಹಾರ ನಿಧಿಗೆ 1 ಕೋಟಿ ರೂ ಹಣ ನೀಡಿದ್ದಾರೆ. ಕೊರೋನಾ ಮೊದಲ ಅಲೆ ಸಮಯದಲ್ಲೂ ಸೂರ್ಯ-ಕಾರ್ತಿ 10 ಲಕ್ಷ ರೂ ನೀಡಿದ್ದರು.
 

ಟಾಲಿವುಡ್ ಟಾಪ್ ಸೆಲೆಬ್ರಿಟಿ ಬ್ರದರ್ಸ್‌ ಸೂರ್ಯ ಮತ್ತು ಕಾರ್ತಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರನ್ನು ಭೇಟಿಯಾಗಿ ಕೋವಿಗ್19 ಪರಿಹಾರ ನಿಧಿಗೆ 1 ಕೋಟಿ ರೂ ಹಣ ನೀಡಿದ್ದಾರೆ. ಕೊರೋನಾ ಮೊದಲ ಅಲೆ ಸಮಯದಲ್ಲೂ ಸೂರ್ಯ-ಕಾರ್ತಿ 10 ಲಕ್ಷ ರೂ ನೀಡಿದ್ದರು

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories