ಅಬ್ಬಾ..! ಈ ಸುದ್ದಿ ಕೇಳಿ ಅಮೀರ್ ಖಾನ್ ಅಭಿಮಾನಿಗಳು ನಿರಾಳ..!

ಬಾಲಿವುಡ್ ನಟ ಮಿಸ್ಟರ್ ಪರ್ಫೆಕ್ಟ್ ಮನೆಯಲ್ಲಿ ಕೆಲಸ ಮಾಡುವ 7 ಜನ ಸಿಬ್ಬಂದಿಗೆ ಕೊರೊನಾ ಪಾಸಿಟೀವ್ ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಮೀರ್ ಹಾಗೂ ಕುಟುಂಬಸ್ಥರನ್ನು ಪರೀಕ್ಷೆ ನಡೆಸಲಾಗಿದ್ದು ವರದಿ ನೆಗೆಟಿವ್ ಬಂದಿದೆ. ಕ್ವಾರಂಟೈನ್‌ನಲ್ಲಿರುವ ಅಮಿರ್ ಖಾನ್ ಕುಟುಂಬಸ್ಥರು ಟ್ವೀಟ್ ಮಾಡಿ ತಿಳಿಸಿದ್ದು ಅಭಿಮಾನಿಗಳು ನಿರಾಳರಾಗಿದ್ದಾರೆ.  

Share this Video
  • FB
  • Linkdin
  • Whatsapp

ಬಾಲಿವುಡ್ ನಟ ಮಿಸ್ಟರ್ ಪರ್ಫೆಕ್ಟ್ ಮನೆಯಲ್ಲಿ ಕೆಲಸ ಮಾಡುವ 7 ಜನ ಸಿಬ್ಬಂದಿಗೆ ಕೊರೊನಾ ಪಾಸಿಟೀವ್ ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಮೀರ್ ಹಾಗೂ ಕುಟುಂಬಸ್ಥರನ್ನು ಪರೀಕ್ಷೆ ನಡೆಸಲಾಗಿದ್ದು ವರದಿ ನೆಗೆಟಿವ್ ಬಂದಿದೆ. ಕ್ವಾರಂಟೈನ್‌ನಲ್ಲಿರುವ ಅಮಿರ್ ಖಾನ್ ಕುಟುಂಬಸ್ಥರು ಟ್ವೀಟ್ ಮಾಡಿ ತಿಳಿಸಿದ್ದು ಅಭಿಮಾನಿಗಳು ನಿರಾಳರಾಗಿದ್ದಾರೆ. 

ಆಮೀರ್‌ ಖಾನ್‌ ಜೊತೆ ನಟಿಸಲು ಇಷ್ಟವಿಲ್ಲವಂತೆ ಜೂನಿಯರ್‌ 'ಬಿ'ಗೆ

Related Video