ಬರಲಿದೆ ಮತ್ತೊಂದು ಮಹಾ ಪ್ಯಾನ್ ಇಂಡಿಯಾ ಸಿನಿಮಾ ಅಮೀರ್​-ಸೂರ್ಯ ಜೋಡಿಯ 'ಘಜನಿ-2'!

2005ರಲ್ಲಿ ನಟ ಸೂರ್ಯ ನಾಯಕತ್ವದಲ್ಲಿ ಬಂದಿದ್ದ ಗಜನಿ ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಈ ಚಿತ್ರದಲ್ಲಿ ತಮಿಳು ನಟ ಸೂರ್ಯ ಅದೆಂಥಹಾ ಮೋಡಿ ಮಾಡಿದ್ದರು ಎಂದರೆ, ಅವರಿಗೆ ದೇಶವ್ಯಾಪಿಯಾಗಿ ಅಭಿಮಾನಿಗಳು ಸೃಷ್ಟಿಯಾಗಿದ್ದರು. ಡೀಟೇಲ್ಸ್‌ಗೆ ವಿಡಿಯೋ ನೋಡಿ.. 

Share this Video
  • FB
  • Linkdin
  • Whatsapp

2005 ರಲ್ಲಿ ಬಿಡುಗಡೆ ಆಗಿದ್ದ ಸೂರ್ಯ ನಟನೆಯ ‘ಗಜಿನಿ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾವನ್ನು ಆಮಿರ್ ಖಾನ್ ಹಿಂದಿಯಲ್ಲಿ ರೀಮೇಕ್ ಮಾಡಿದ್ದರು. ಅದು ಬಾಲಿವುಡ್ ತೆರೆಯಲ್ಲಿ 2008ರಲ್ಲಿ ಬಿಡುಗಡೆಯಾಗಿ, ಅಲ್ಲಿಯೂ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಈಗ ‘ಗಜಿನಿ 2’ ಸಿನಿಮಾ ಬರಲಿದ್ದು, ಸೂರ್ಯ ಹಾಗೂ ಆಮಿರ್ ಒಟ್ಟಿಗೆ ನಟಿಸಲಿದ್ದಾರೆ. ಅಮೀರ್ ಖಾನ್ ಹಾಗೂ ತಮಿಳು ಸ್ಟಾರ್ ನಟ ಸೂರ್ಯ ಕಾಂಬಿನೇಶನ್‌ನಲ್ಲಿ 2025ರಲ್ಲಿ 'ಗಜನಿ 2 (Ghajini 2) ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. 

Related Video