ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೆ ಕಾಫಿ ನಾಡಲ್ಲಿ ಉದ್ಯಮ ಸ್ಟಾರ್ಟ್
ಚಿಕ್ಕಮಗಳೂರಿನ 8 ತಾಲೂಕುಗಳು ಕೊರೋನಾ ಪಿಡುಗಿನಿಂದ ಮುಕ್ತವಾಗಿವೆ. ಹೀಗಾಗಿ ಜಿಲ್ಲಾಡಳಿತ ಜನರಿಗೆ ಕೆಲವೊಂದು ನಿಯಮಗಳನ್ನು ಸಡಿಲಿಸಿದೆ. ಜನರು ನಿನ್ನೆಗಿಂತ ಇಂದು ಹೆಚ್ಚಾಗಿ ಓಡಾಟ ಕಂಡು ಬಂದಿದೆ. ಇನ್ನು ಅಂಗಡಿ-ಮುಂಗಟ್ಟು ತೆರೆಯಲು ಷರತ್ತುಬದ್ಧ ಅವಕಾಶ ನೀಡಿದೆ.
ಚಿಕ್ಕಮಗಳೂರು(ಏ.29): ಗ್ರೀನ್ ಝೋನ್‌ನಲ್ಲಿರುವ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಇದೀಗ ಲಾಕ್‌ಡೌನ್‌ನಿಂದ ವಿನಾಯಿತಿ ಪಡೆದಿದೆ. ಕಾಫಿ ನಾಡಿನಲ್ಲಿ ಇದುವರೆಗೂ ಯಾವುದೇ ಕೊರೋನಾ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಲಾಕ್‌ಡೌನ್ ಅಲ್ಪ ಸಡಿಲಿಕೆ ಮಾಡಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಿಕ್ಕಮಗಳೂರಿನ 8 ತಾಲೂಕುಗಳು ಕೊರೋನಾ ಪಿಡುಗಿನಿಂದ ಮುಕ್ತವಾಗಿವೆ. ಹೀಗಾಗಿ ಜಿಲ್ಲಾಡಳಿತ ಜನರಿಗೆ ಕೆಲವೊಂದು ನಿಯಮಗಳನ್ನು ಸಡಿಲಿಸಿದೆ. ಜನರು ನಿನ್ನೆಗಿಂತ ಇಂದು ಹೆಚ್ಚಾಗಿ ಓಡಾಟ ಕಂಡು ಬಂದಿದೆ. ಇನ್ನು ಅಂಗಡಿ-ಮುಂಗಟ್ಟು ತೆರೆಯಲು ಷರತ್ತುಬದ್ಧ ಅವಕಾಶ ನೀಡಿದೆ.
ಅನ್‌ಲಾಕ್ ಆಗಿರುವ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ? ಯಾವುದಕ್ಕಿದೆ ವಿನಾಯಿತಿ?
ಇನ್ನು ಕಾಫಿ ಉದ್ಯಮ ಆರಂಭಗೊಂಡಿದೆ. ಕಾಫಿ ಚಟುವಟಿಕೆ ನಡೆಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಇದು ಕಾಫಿ ಉದ್ಯಮಕ್ಕೆ ಪುನಶ್ಚೇತನ ನೀಡಿದಂತಾಗಿದೆ. ಈ ಕುರಿತಾದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.