ಅನ್‌ಲಾಕ್ ಆಗಿರುವ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ? ಯಾವುದಕ್ಕಿದೆ ವಿನಾಯಿತಿ?

ರಾಜ್ಯ ಸರ್ಕಾರ ಮಂಗಳವಾರ ಸುವರ್ಣ ನ್ಯೂಸ್ ಲಾಕ್‌ಡೌನ್ ಸಡಿಲಿಕೆ ಬಗ್ಗೆ ರಿಯಾಲಿಟಿ ಚೆಕ್ ಮಾಡಿದೆ. 14 ಜಿಲ್ಲೆಗಳಿಂದ 14 ರಿಪೋರ್ಟ್‌ಗಳು ಗ್ರೌಂಡ್ ರಿಪೋರ್ಟಿಂಗ್ ಮಾಡಿದ್ದಾರೆ.

First Published Apr 29, 2020, 1:08 PM IST | Last Updated Apr 29, 2020, 1:08 PM IST

ಬೆಂಗಳೂರು(ಏ.29): ಆರ್ಥಿಕ ಪುನಶ್ಚೇತನವನ್ನು ಗಮನದಲ್ಲಿಟ್ಟುಕೊಂಡು ಗ್ರೀನ್‌ ಜೋನ್ ವ್ಯಾಪ್ತಿಗೆ ಬರುವ ಜಿಲ್ಲೆಗಳ ಲಾಕ್‌ಡೌನ್ ಸಡಿಲಗೊಳಿಸಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಇದರಿಂದಾಗಿ ಅರ್ಧ ಕರ್ನಾಟಕ ಇಂದಿನಿಂದ ಅನ್‌ಲಾಕ್ ಆಗಿದೆ.

ಈ ಕುರಿತಾಗಿ ಸುವರ್ಣ ನ್ಯೂಸ್ ಲಾಕ್‌ಡೌನ್ ಸಡಿಲಿಕೆ ಬಗ್ಗೆ ರಿಯಾಲಿಟಿ ಚೆಕ್ ಮಾಡಿದೆ. 14 ಜಿಲ್ಲೆಗಳಿಂದ 14 ರಿಪೋರ್ಟ್‌ಗಳು ಗ್ರೌಂಡ್ ರಿಪೋರ್ಟಿಂಗ್ ಮಾಡಿದ್ದಾರೆ.

ಭಾರತ-ಕೊಲ್ಲಿ ರಾಷ್ಟ್ರಗಳ ನಡುವೆ ಕೊಳ್ಳಿ ಇಟ್ಟವರು ಯಾರು..?

ಕೊರೋನಾ ವೈರಸ್ ಇಲ್ಲದ 14 ಜಿಲ್ಲೆಗಳು ಅನ್‌ಲಾಕ್‌ ಆಗಿವೆ. ಯಾವೆಲ್ಲ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಿದೆ. ಏನೇನ್ ಸಿಗುತ್ತೆ? ಏನು ಸಿಗಲ್ಲ? ಏನೆಲ್ಲಾ ನಿರ್ಬಂಧಗಳಿವೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.