IAS ಸಂದರ್ಶನದಲ್ಲಿ ಕೇಳುವ ಕೆಲ ಪ್ರಶ್ನೆಗಳು ತಲೆ ತಿರುಗಿಸಿಬಿಡುತ್ತವೆ...!

ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವೆ ಪರೀಕ್ಷೆಗಳಿಗೆ ಉತ್ತಮ ತಯಾರಿಯ ಅಗತ್ಯವಿದೆ. ಅಭ್ಯರ್ಥಿಗಳು ನಿರಂತರವಾಗಿ ತಯಾರಿ ನಡೆಸುತ್ತಿರುತ್ತಾರೆ. ಲಿಖಿತ ಪರೀಕ್ಷೆಯ ಜೊತೆಗೆ ಅಭ್ಯರ್ಥಿಗಳು ಸಂದರ್ಶನಕ್ಕೆ ತಯಾರಿ ನಡೆಸುವ ಬಗ್ಗೆಯೂ ಒತ್ತು ನೀಡಬೇಕು. 

Share this Video
  • FB
  • Linkdin
  • Whatsapp

ಬೆಂಗಳೂರು, (ಡಿ.05): ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವೆ ಪರೀಕ್ಷೆಗಳಿಗೆ ಉತ್ತಮ ತಯಾರಿಯ ಅಗತ್ಯವಿದೆ. ಅಭ್ಯರ್ಥಿಗಳು ನಿರಂತರವಾಗಿ ತಯಾರಿ ನಡೆಸುತ್ತಿರುತ್ತಾರೆ. ಲಿಖಿತ ಪರೀಕ್ಷೆಯ ಜೊತೆಗೆ ಅಭ್ಯರ್ಥಿಗಳು ಸಂದರ್ಶನಕ್ಕೆ ತಯಾರಿ ನಡೆಸುವ ಬಗ್ಗೆಯೂ ಒತ್ತು ನೀಡಬೇಕು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವ ಜೀವಿ ಹಸಿವಾದಾಗ ಕಲ್ಲನ್ನು ತಿನ್ನುತ್ತದೆ ? ಐಎಎಸ್ ಸಂದರ್ಶನದಲ್ಲಿ ಕೇಳಿದ ಪ್ರಶ್ನೆ

ಏಕೆಂದರೆ ಅತ್ಯಂತ ಕಷ್ಟಕರವಾದ ವ್ಯಕ್ತಿತ್ವ ಪರೀಕ್ಷೆಯಲ್ಲಿ ಅನೇಕ ಅಧಿಕಾರಿಗಳು ನಿಮ್ಮ ತಿಳುವಳಿಕೆ ಮತ್ತು ಜ್ಞಾನವನ್ನು ಪರಿಶೀಲಿಸುತ್ತಾರೆ. ನಾಗರಿಕ ಸೇವಾ ಪರೀಕ್ಷೆಯ ಸಂದರ್ಶನವೂ ಅತ್ಯಂತ ಕಷ್ಟಕರವೆಂದು ಹೇಳಲಾಗುತ್ತದೆ.ಕೆಲವೊಂದು ವಿಚಿತ್ರ ಪ್ರಶ್ನೆಗಳನ್ನು ಸಹ ಕೇಳುತ್ತಾರೆ... ನೀವು ಅದಕ್ಕಾಗಿ ತಯಾರಿ ನಡೆಸುತ್ತಿರಬೇಕು. ನಿಮ್ಮ ಸಹಾಯಕ್ಕಾಗಿ ಇಲ್ಲಿದೆ ಸಂದರ್ಶನದಲ್ಲಿ ಕೇಳುವ ಕೆಲವೊಂದು ಪ್ರಶ್ನೆಗಳು.