Vedha: ಒಂದು ಚಿಕ್ಕ ಪಾತ್ರನೂ ತುಂಬಾ ಪ್ರಮುಖವಾಗುತ್ತೆ: ವೇದ ಸಿನಿಮಾ ಕುರಿತು ಶಿವಣ್ಣ ಮಾತು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ವೇದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ಅವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 
 

Share this Video
  • FB
  • Linkdin
  • Whatsapp

ನಾನು 125ನೇ ಸಿನಿಮಾ ಮುಗಿಸಿಲ್ಲ ಎಂದು ಅನಿಸುತ್ತದೆ. ಮೊದಲನೇ ಸಿನಿಮಾ ಮಾಡುವಾಗ ಎಷ್ಟು ಜೋಶ್‌ ಇತ್ತೋ ಈಗಲೂ ಅದೇ ಜೋಶ್‌ ಇದೆ ಎಂದು ಶಿವಣ್ಣ ತಿಳಿಸಿದ್ದಾರೆ. ವೇದದಲ್ಲಿ ಎಲ್ಲರದ್ದು ಸ್ಟ್ರಾಂಗ್‌ ಪಾತ್ರ, ಒಂದು ಚಿಕ್ಕ ಪಾತ್ರನೂ ತುಂಬಾ ಚೆನ್ನಾಗಿ ಇದೆ. ಗಂಡು ಇರುವುದೇ ಹೆಣ್ಣಿನಿಂದ ಹೆಣ್ಣು ತಿರುಗಿ ಬಿದ್ರೆ ಯಾರ ಹತ್ತಿರನೂ ನಿಲ್ಲಸಲು ಆಗಲ್ಲ. ಸಾಕ್ಷಾತ್‌ ಶಿವನ ಕೈಯಲ್ಲೂ ಆಗಲ್ಲ. ಮಹಿಳಾ ಶಕ್ತಿ ತುಂಬಾ ದೊಡ್ಡದು ಎಂದು ಹೇಳಿದರು.

Related Video