Young Rebel Is Back: ಬ್ಯಾಡ್‌ ಮ್ಯಾನರ್ಸ್‌ ಮೂಲಕ ಏನ್‌ ಹೇಳಕ್ಕೆ ಹೊರಟಿದ್ದಾರೆ ಅಭಿಷೇಕ್!

ಇತ್ತೀಚೆಗೆ ಎಂಗೇಜ್ಮೆಂಟ್‌ ಕಾರಣದಿಂದ ಸುದ್ದಿಯಾಗಿದ್ದಅಭಿಷೇಕ್ ಅಂಬರೀಶ್‌ ಈಗ ಮತ್ತೆ ತಮ್ಮ ಹೊಸ ಸಿನಿಮಾದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಬ್ಯಾಡ್‌ ಮ್ಯಾನರ್ಸ್‌ ಬಗ್ಗೆ ಹಲವಾರು ವಿಚಾರಗಳನ್ನು ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಹಂಚಿಕೊಂಡಿದ್ದಾರೆ.

First Published Mar 23, 2023, 12:49 PM IST | Last Updated Mar 23, 2023, 12:49 PM IST

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಸುಪುತ್ರ ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮೂಲಕ ಅಂಬಿ ಫ್ಯಾನ್ಸ್ಅನ್ನ ರಂಜಿಸೋಕೆ ಸಜ್ಜಾಗಿದ್ದಾರೆ. ಬ್ಯಾಡ್ ಮ್ಯಾನರ್ಸ್‌ಗೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದುನಿಯಾ ಸೂರಿ ಕಲ್ಪನೆಯ ಸಿನಿಮಾಗಳಲ್ಲಿ ಪೊಲೀಸ್ ಇನ್ವೆಸ್ಟಿಗೇಷನ್ ಸ್ಟೋರಿ ಹೆಚ್ಚಾಗಿರುತ್ತೆ. ಬ್ಯಾಡ್ ಮ್ಯಾನರ್ಸ್ ಕೂಡ ಅಂತದ್ದೇ ಕಥೆ ಆಗಿದ್ದು, ಅಭಿಷೇಕ್ ಅಂಬರೀಶ್ ಇಲ್ಲಿ ರಫ್ ಪೊಲೀಸ್ ಆಫೀಸರ್ ಆಗಿರೋ ಕಾಣಿಸುತ್ತಿದ್ದಾರೆ. ಇದೀಗ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಈ ಸಿನಿಮಾದ ಫಸ್ಟ್ ಲುಕ್, ಟೀಸರ್‌ಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಬ್ಯಾಡ್‌ ಮ್ಯಾನರ್ಸ್‌ ಬಗ್ಗೆ ಹಲವಾರು ವಿಚಾರಗಳನ್ನು  ಅಭಿಷೇಕ್ ಅಂಬರೀಶ್ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಹಂಚಿಕೊಂಡಿದ್ದಾರೆ.

Read More...