ರಸ್ತೆ ಸುರಕ್ಷತಾ ಜಾಗೃತಿ: ಬೆಂಗಳೂರಿನಲ್ಲಿ ಬೃಹತ್ ವಿಂಟೇಜ್ ಕಾರು ರ‍್ಯಾಲಿ!

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಮಾಸ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಬೃಹತ್ ವಿಂಟೇಜ್ ರ್ಯಾಲಿ ಆಯೋಜಿಸಿತ್ತು. ಕಸ್ತೂರಿ ನಗರ ಆರ್‌ಟಿಓ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 80 ರಿಂದ 100 ವಿಂಟೇಜ್ ವಾಹನಗಳು ಪಾಲ್ಗೊಂಡಿತ್ತು. ಕಣ್ಣು ಕುಕ್ಕುವ ವಿಂಟೇಜ್ ರ್ಯಾಲಿ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಫೆ.10): 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಮಾಸ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಬೃಹತ್ ವಿಂಟೇಜ್ ರ್ಯಾಲಿ ಆಯೋಜಿಸಿತ್ತು. ಕಸ್ತೂರಿ ನಗರ ಆರ್‌ಟಿಓ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 80 ರಿಂದ 100 ವಿಂಟೇಜ್ ವಾಹನಗಳು ಪಾಲ್ಗೊಂಡಿತ್ತು. ಕಣ್ಣು ಕುಕ್ಕುವ ವಿಂಟೇಜ್ ರ್ಯಾಲಿ ವಿಡಿಯೋ ಇಲ್ಲಿದೆ.

Related Video