ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಪಂಚ್ ಕಾರಿನ ಟೆಸ್ಟ್ ಡ್ರೈವ್ Review!

ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಟಾಟಾ ಪಂಚ್ ಕಾರು ಬಿಡುಗಡೆ ಮಾಡಿದೆ. 5.49 ಲಕ್ಷ ರೂಪಾಯಿ(ಎಕ್ಸ್ ಶೂ ರೂಂ)ಬೆಲೆಯಲ್ಲಿ ಆರಂಭಗೊಂಡಿರುವ ನೂತನ ಕಾರು ಭಾರಿ ಸಂಚಲನ ಸೃಷ್ಟಿಸಿದೆ. ಕೈಗೆಟುಕುವ ಬೆಲೆಯಲ್ಲಿ ಟ್ರು SUV ಕಾರನ್ನು ಟಾಟಾ ಬಿಡುಗಡೆ ಮಾಡಿದೆ. 5 ಸ್ಟಾರ್ ಸೇಫ್ಟಿ, ಆರಾಮದಾಯಕ ಪ್ರಯಾಣ ಸೇರಿದಂತೆ ಹಲವು ವಿಶೇಷತೆಗಳು ಕಾರಿನಲ್ಲಿದೆ.  ಟಾಟಾ ಪಂಚ್ ಕಾರನ್ನು ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ತಂಡ ಟೆಸ್ಟ್ ಡ್ರೈವ್ ಮಾಡಿ ಪರೀಕ್ಷಿಸಿದೆ. ಈ ಟೆಸ್ಟ್ ಡ್ರೈವ್ ವಿವರ ಹಾಗೂ ಫಲಿತಾಂಶ ಇಲ್ಲಿದೆ.

Share this Video
  • FB
  • Linkdin
  • Whatsapp

ಮುಂಬೈ(ಅ.19): ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಟಾಟಾ ಪಂಚ್ ಕಾರು ಬಿಡುಗಡೆ ಮಾಡಿದೆ. 5.49 ಲಕ್ಷ ರೂಪಾಯಿ(ಎಕ್ಸ್ ಶೂ ರೂಂ)ಬೆಲೆಯಲ್ಲಿ ಆರಂಭಗೊಂಡಿರುವ ನೂತನ ಕಾರು ಭಾರಿ ಸಂಚಲನ ಸೃಷ್ಟಿಸಿದೆ. ಕೈಗೆಟುಕುವ ಬೆಲೆಯಲ್ಲಿ ಟ್ರು SUV ಕಾರನ್ನು ಟಾಟಾ ಬಿಡುಗಡೆ ಮಾಡಿದೆ. 5 ಸ್ಟಾರ್ ಸೇಫ್ಟಿ, ಆರಾಮದಾಯಕ ಪ್ರಯಾಣ ಸೇರಿದಂತೆ ಹಲವು ವಿಶೇಷತೆಗಳು ಕಾರಿನಲ್ಲಿದೆ. ಟಾಟಾ ಪಂಚ್ ಕಾರನ್ನು ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ತಂಡ ಟೆಸ್ಟ್ ಡ್ರೈವ್ ಮಾಡಿ ಪರೀಕ್ಷಿಸಿದೆ. ಈ ಟೆಸ್ಟ್ ಡ್ರೈವ್ ವಿವರ ಹಾಗೂ ಫಲಿತಾಂಶ ಇಲ್ಲಿದೆ.

Add Asianetnews Kannada as a Preferred SourcegooglePreferred

Related Video