Zero To Hero: ಟೆಕ್ಸ್​ಟೈಲ್ಸ್​ ಅಧಿಪತಿಯಾಗಿದ್ದೇಗೆ ಗಣಪತ್‌ರಾವ್‌ ಹಜಾರೆ..?

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಝೀರೋ 2 ಹೀರೋ ಕಾರ್ಯಕ್ರಮದಲ್ಲಿ ಉದ್ಯಮಿ ಗಣಪತ್‌ರಾವ್‌ ಹಜಾರೆ ಅವರ ಪರಿಚಯ, ಸಾಧನೆಯ ವಿವರವನ್ನು ಅವರ ಸಂದರ್ಶನದಲ್ಲಿ ನೀವೇ ನೋಡಿ.. 

First Published Nov 2, 2022, 3:29 PM IST | Last Updated Nov 2, 2022, 3:29 PM IST

ಖ್ಯಾತ ಉದ್ಯಮಿ ಗಣಪತ್‌ರಾವ್‌ ಹಜಾರೆ ಅವರ ಪರಿಚಯ, ಅವರ ಸಾಧನೆಗಳ ಪರಿಚಯನ್ನು  Zero To Hero ಕಾರ್ಯಕ್ರಮದ ಮೂಲಕ ಮಾಡಲಾಗಿದೆ. ಜತೆಗೆ, ಅವರ ಕುಟುಂಬದವರು ಸಹ ಉದ್ಯಮಿ ಗಣಪತ್‌ರಾವ್‌ ಹಜಾರೆ ಬಗ್ಗೆ ಮಾತನಾಡಿದ್ದಾರೆ. ಅವರು ಪತಿಗೆ ನೀಡಿರುವ ಬೆಂಬಲದ ಬಗ್ಗೆಯೂ ಮಾತನಾಡಿದ್ದಾರೆ. ಇನ್ನು, ತನಗೆ ನೌಕರಿಗಿಂತ ಸ್ವಂತ ಉದ್ಯಮವೇ ಬೆಸ್ಟ್‌ ಎಂದು ಗಣಪತ್‌ರಾವ್‌ ಹಜಾರೆ ಹೇಳಿಕೊಂಡಿದ್ದಾರೆ. ಉದ್ಯಮಿಯಾದರೆ ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿ ದುಡಿಯಬಹುದು ಎಂದು ಹೇಳಿಕೊಂಡಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಝೀರೋ 2 ಹೀರೋ ಕಾರ್ಯಕ್ರಮದಲ್ಲಿ ಉದ್ಯಮಿ ಗಣಪತ್‌ರಾವ್‌ ಹಜಾರೆ ಅವರ ಪರಿಚಯ, ಸಾಧನೆಯ ವಿವರವನ್ನು ಅವರ ಸಂದರ್ಶನದಲ್ಲಿ ನೀವೇ ನೋಡಿ..