ಮೋದಿ 3.0 ಮೊದಲ ಬಜೆಟ್ ಹೇಗಿದೆ?: ನಿರ್ಮಲಕ್ಕನ ಬಜೆಟ್ ಕೇಳಿ ತಲ್ಲಣಿಸಿತೇಕೆ ಷೇರು ಪೇಟೆ..?

ನಿರ್ಮಲಕ್ಕನ ಬಜೆಟ್ ಕೇಳಿ ತಲ್ಲಣಿಸಿತೇಕೆ ಷೇರು ಪೇಟೆ..? ನಿರೀಕ್ಷೆಗಳನ್ನೆಲ್ಲಾ ನಿಜವಾಗಿಸುತ್ತಾ ಅಮೃತಕಾಲದ ಬಜೆಟ್? ಇಳಿದಿದ್ದೇನು? ಏರಿದ್ದೇನು..? ಷೇರ್ ಮಾರ್ಕೆಟ್ ಹೇಳಿದ್ದೇನು..? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೋಕಸ್, ಬಜೆಟ್ ಮಾರ್ಕೆಟ್..

First Published Jul 24, 2024, 2:21 PM IST | Last Updated Jul 24, 2024, 2:21 PM IST

ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ.. ದೇಶದ ಬಜೆಟ್‌ಗೂ ಷೇರ್ ಮಾರ್ಕೆಟ್‌ಗೂ ನೇರಾನೇರ ನಂಟಿದೆ.. ಸರ್ಕಾರದ ಯೋಜನೆಗಳು, ನಿರ್ಧಾರಗಳು, ಷೇರ್ ಮಾರ್ಕೆಟ್ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರ್ತಾವೆ.. ಹೀಗಿರ್ಬೇಕಾದ್ರೆ, ನಿರ್ಮಲಾ ಸೀತಾರಮನ್ ಘೋಷಿಸಿದ ಈ ಬಜೆಟ್ ಪ್ರಭಾವ ಹೇಗಿದೆ? ಅದರ ಪರಿಣಾಮ ಏನಾಗಿದೆ? ಜನ ಕೇಳಿದ್ದೇನು? ಮೋದಿ ಸರ್ಕಾರ ಕೊಟ್ಟಿದ್ದೇನು? ಹಾಗಾದ್ರೆ, ಈ ಬಜೆಟ್ನಲ್ಲಿ ಯಾರಿಗೆ ಏನು ಸಿಕ್ತು..? ಯಾರಿಗೆ ಲಾಭವಾಯ್ತು..? ನಿರ್ಮಲಕ್ಕನ ಬಜೆಟ್ ಕೇಳಿ ತಲ್ಲಣಿಸಿತೇಕೆ ಷೇರು ಪೇಟೆ..? ನಿರೀಕ್ಷೆಗಳನ್ನೆಲ್ಲಾ ನಿಜವಾಗಿಸುತ್ತಾ ಅಮೃತಕಾಲದ ಬಜೆಟ್? ಇಳಿದಿದ್ದೇನು? ಏರಿದ್ದೇನು..? ಷೇರ್ ಮಾರ್ಕೆಟ್ ಹೇಳಿದ್ದೇನು..? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೋಕಸ್, ಬಜೆಟ್ ಮಾರ್ಕೆಟ್..