userpic
user icon

share market

What is the  gold and silver price today 22nd May 2025 mrq

ಚಿನ್ನ ಖರೀದಿಸಬೇಕಾ? ಬೆಲೆ ಏರಿಕೆ, ಇಳಿಕೆ ಚಿಂತೆನಾ? ಇಲ್ಲಿದೆ ನೋಡಿ ಇಂದಿನ ಪರಿಷ್ಕೃತ ದರ

May 22, 2025, 10:32 AM IST

Gold And Silver Price: ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದಿನ 22, 24 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆಯನ್ನು ಸಹ ಇಲ್ಲಿ ಪರಿಶೀಲಿಸಬಹುದು.

Rise in gold and silver prices What is the price today 21st may 2025 mrq

ಶಿವ.. ಶಿವ... ಒಂದೇ ದಿನ ಇಷ್ಟೊಂದು ಏರಿಕೆನಾ? ಚಿನ್ನಾಭರಣ ಪ್ರಿಯರಿಗೆ ಶಾಕ್ ಕೊಟ್ಟ ಬಂಗಾರ

May 21, 2025, 10:41 AM IST

Gold Silver Price Today: ಚಿನ್ನದ ಬೆಲೆಯಲ್ಲಿ ಇಂದು ಗಣನೀಯ ಏರಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 2,200 ರೂಪಾಯಿ ಹೆಚ್ಚಳವಾಗಿದ್ದು, 24 ಕ್ಯಾರಟ್ ಚಿನ್ನದ ಬೆಲೆಯೂ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಳ್ಳಿ ದರದಲ್ಲಿಯೂ ಏರಿಕೆ ಕಂಡುಬಂದಿದೆ.

Gold lovers dream finally comes true gold price drops by Rs 4900 today mrq

ಕೊನೆಗೂ ಬಂಗಾರ ಪ್ರಿಯರ ಕನಸು ನನಸು; ಇಂದು ಚಿನ್ನದ ಬೆಲೆ 4,900 ರೂ ಇಳಿಕೆ

May 20, 2025, 10:16 AM IST

Gold And Silver Price: ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ಕ್ರಮವಾಗಿ 450 ಮತ್ತು 490 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡುಬಂದಿದೆ.

Railway stocks surge RVNL IRCTC RITES RailTel IRCON share price target san

ರೈಲ್ವೆಯ 5 ಷೇರುಗಳ ಗೂಳಿ ಓಟ, RVNL, IRCTC, RITES ಕಂಪನಿಯಲ್ಲಿ ಹೂಡಿಕೆ ಮಾಡಿದ್ದೀರಾ?

May 19, 2025, 11:15 AM IST

ಷೇರು ಮಾರುಕಟ್ಟೆಯಲ್ಲಿ ಸತತ ಎರಡನೇ ದಿನ ರೈಲ್ವೆ ಶೇರುಗಳಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. RVNL ನಿಂದ IRFC ವರೆಗಿನ ಶೇರುಗಳಲ್ಲಿ ಏರಿಕೆ ಕಂಡುಬಂದಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಈ ಶೇರುಗಳು ಇನ್ನಷ್ಟು ಏರಿಕೆಯಾಗಬಹುದು.

What is the Gold and Silver Price today 19May 2025 mrq

2 ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆಯಲ್ಲಿ ಬದಲಾವಣೆ; ಇತ್ತ ಇಳಿಕೆಯಾದ ಬೆಳ್ಳಿ ದರ

May 19, 2025, 9:56 AM IST

Gold and Siler Price Today: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಭಾರತದ ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ದರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

Waaree Renewable Energy Stock Soars After Major Solar Project Order mrq

₹20,000 ರಿಂದ 6 ಕೋಟಿ? ಇದು ಶೇರ್ ಅಲ್ಲ, ಮ್ಯಾಜಿಕ್, ಸೋಮವಾರ ಇದರ ಮೇಲಿರಲಿ ನಿಮ್ಮ ಗಮನ

May 18, 2025, 8:31 AM IST

ಕೋಟ್ಯಾಧಿಪತಿ ಸ್ಟಾಕ್: 2.50 ರೂ. ನಿಂದ 1,000 ದಾಟಿರುವ ಮಲ್ಟಿಬ್ಯಾಗರ್ ಸ್ಟಾಕ್ ಮತ್ತೆ ಸುದ್ದಿಯಲ್ಲಿದೆ. ನವೀಕರಿಸಬಹುದಾದ ಇಂಧನ ಕಂಪನಿಗೆ ದೊಡ್ಡ ಆರ್ಡರ್ ಸಿಕ್ಕ ನಂತರ, ಸೋಮವಾರ, ಮೇ 19 ರಂದು ಸ್ಟಾಕ್‌ನಲ್ಲಿ ಏರಿಕೆ ಕಾಣಬಹುದು. ಈ ಶೇರ್ 5 ವರ್ಷಗಳಲ್ಲಿ ಹೂಡಿಕೆದಾರರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ.

What is the gold and Silver Price Today 17 May 2025 mrq

ನಿರಾಳರಾದ ಚಿನ್ನಾಭರಣ ಪ್ರಿಯರು, ಇಂದಿನ 1 ಗ್ರಾಂ ಬಂಗಾರದ ಬೆಲೆ ಹೀಗಿದೆ ನೋಡಿ

May 17, 2025, 10:33 AM IST

Gold And Silver Price: ಅಂತರಾಷ್ಟ್ರೀಯ ವಿದ್ಯಮಾನಗಳಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಳಿತಗಳುಂಟಾಗುತ್ತವೆ. ಮೇ 16ರಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,100 ರೂ. ಏರಿಕೆಯಾಗಿತ್ತು. ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ.

10000 Rupees Investment Turns to 22 Lakh Multibagger Stock mrq

₹10,000 ಹೂಡಿಕೆ ₹22 ಲಕ್ಷ ಆಯ್ತು! ಈ ಮಲ್ಟಿಬ್ಯಾಗರ್ ಪವರ್ ನೋಡಿ!

May 17, 2025, 9:33 AM IST

Multibagger Stock: ಒಂದು ಕಂಪನಿಯ ಷೇರು ಕಳೆದ 5 ವರ್ಷಗಳಲ್ಲಿ 22,300% ಲಾಭ ಕೊಟ್ಟಿದೆ. ₹3.59 ರಿಂದ ₹807.60ಕ್ಕೆ ಏರಿದ ಈ ಷೇರಿನಲ್ಲಿ ಹೂಡಿಕೆ ಮಾಡಿದವರು ಭಾರಿ ಲಾಭ ಗಳಿಸಿದ್ದಾರೆ.

Top 7 Short Term Stock Picks for Potential Gains mrq

90 ದಿನಗಳಲ್ಲಿ ಲಾಭ ಗಳಿಸುವ 7 ಪ್ರಮುಖ ಶೇರುಗಳು

May 15, 2025, 3:23 PM IST

ಅಲ್ಪಾವಧಿ ಶೇರುಗಳು : ಮೇ 15 ರಂದು ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡ ನಂತರ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 1200 ಅಂಕಗಳ ಏರಿಕೆ ಕಂಡಿತು. ಭಾರತ-ಪಾಕ್ ಕದನ ವಿರಾಮದಿಂದಾಗಿ ಹೂಡಿಕೆದಾರರ ವಿಶ್ವಾಸ ಹೆಚ್ಚಿದೆ. ಬ್ರೋಕರೇಜ್ ಸಂಸ್ಥೆಗಳು 2-3 ತಿಂಗಳ ಅವಧಿಗೆ 7 ಶೇರುಗಳನ್ನು ಆಯ್ಕೆ ಮಾಡಿವೆ. 

 

What is the gold and silver price today 15 May 2025 mrq

ಇದಪ್ಪಾ ಬೆಲೆ ಇಳಿಕೆ ಅಂದ್ರೆ, ಪಾತಾಳದತ್ತ ಬಂಗಾರದ ಬಲೆ; 21 ಸಾವಿರ ರೂಪಾಯಿ ಕುಸಿತ

May 15, 2025, 10:44 AM IST

Gold And Silver Price Today: ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 22, 24, ಮತ್ತು 18 ಕ್ಯಾರಟ್ ಚಿನ್ನದ ದರಗಳು ಇಳಿಕೆಯಾಗಿವೆ. ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ.

11 Small Cap Stocks Added to MSCI India Index: Potential Investment Opportunities mrq

ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸುವ 11 ಸ್ಮಾಲ್ ಕ್ಯಾಪ್ ಸ್ಟಾಕ್ಸ್

May 15, 2025, 9:11 AM IST

Share Market Investment: ಮಾರ್ಗನ್ ಸ್ಟಾನ್ಲಿ ಕ್ಯಾಪಿಟಲ್ ಇಂಡೆಕ್ಸ್ (MSCI) ತನ್ನ ಇಂಡಿಯಾ ಸ್ಮಾಲ್‌ಕ್ಯಾಪ್ ಇಂಡೆಕ್ಸ್‌ನಲ್ಲಿ ದೊಡ್ಡ ಬದಲಾವಣೆ ತಂದಿದೆ. MSCI 11 ಸ್ಮಾಲ್‌ಕ್ಯಾಪ್ ಶೇರುಗಳನ್ನು ಈ ಸೂಚ್ಯಂಕದಲ್ಲಿ ಸೇರಿಸಿದೆ. ಈ 11 ಸ್ಟಾಕ್‌ಗಳಲ್ಲಿ ಹೂಡಿಕೆ ಲಾಭದಾಯಕವಾಗಬಹುದು.

Madhusudan Kela Stock Market Success Story From Cycle to Crorepati sat

ಸೈಕಲ್‌ ಸವಾರಿಯಿಂದ ಷೇರು ಮಾರುಕಟ್ಟೆ ದಿಗ್ಗಜರಾದ ಮಧುಸೂದನ್ ಕೆಲಾ; ಈಗ ₹3,800 ಕೋಟಿ ಒಡೆಯ!

May 14, 2025, 6:17 PM IST

ಷೇರ್ ಮಾರುಕಟ್ಟೆಯ ಯಶಸ್ಸಿನ ಕಥೆ: ಒಂದು ಕಾಲದಲ್ಲಿ ಹಳ್ಳಿಯ ಒಡೆದ ರಸ್ತೆಗಳಲ್ಲಿ ಸೈಕಲ್ ತುಳಿದು ಕಾಲೇಜಿಗೆ ಹೋಗುತ್ತಿದ್ದ ಹುಡುಗನ ಬಂಡವಾಳ ಇಂದು 3,801 ಕೋಟಿ ರೂ. ತಲುಪಿದೆ. ಗ್ರಾಮೀಣ ಪ್ರದೇಶದಲ್ಲಿ ಹಿಂದಿ ಮಾಧ್ಯಮದಲ್ಲಿ ಓದಿ ಷೇರ್ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸಿದ ಕಥೆ ತುಂಬಾ ಆಸಕ್ತಿದಾಯಕವಾಗಿದೆ.

 

Multibagger penny stock Kothari Industrial share price history and performance mrq

₹2 ರಿಂದ ₹2 ಕೋಟಿ! ಕೋಟ್ಯಾಧಿಪತಿಗಳನ್ನಾಗಿ ಮಾಡಿದ ಷೇರು

May 14, 2025, 5:56 PM IST

Multibagger Penny Stock : ಷೇರು ಮಾರುಕಟ್ಟೆಯಲ್ಲಿ ಅಪಾಯವಿದ್ದಲ್ಲಿ, ದೊಡ್ಡದನ್ನು ಗಳಿಸುವ ಅವಕಾಶವೂ ಇದೆ. ₹2 ಕ್ಕಿಂತ ಕಡಿಮೆ ಬೆಲೆಯ ಷೇರು ₹1 ಲಕ್ಷ ಹೂಡಿಕೆಯನ್ನು ಕೋಟಿಗಳಲ್ಲಿ ಪರಿವರ್ತಿಸಿದೆ. ಷೇರಿನ ಹೆಸರು ಮತ್ತು ಇಲ್ಲಿಯವರೆಗಿನ ರಿಟರ್ನ್ ತಿಳಿಯಿರಿ..

 

Indian Stock Market Soars as Tensions Ease  Sensex Nifty Surge  mrq

ಕೆಲವೇ ಗಂಟೆಗಳಲ್ಲಿ ₹16 ಲಕ್ಷ ಕೋಟಿ ಗಳಿಕೆ, ರಾಕೆಟ್ ವೇಗದಲ್ಲಿ 3545 ಷೇರುಗಳು ಏರಿಕೆ

May 12, 2025, 10:19 PM IST

Indian Stock Market: ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಕಡಿಮೆಯಾದ ಹಿನ್ನೆಲೆಯಲ್ಲಿ ಮೇ 12 ರಂದು ಷೇರುಪೇಟೆ ಚೇತರಿಕೆ ಕಂಡಿತು. BSE ಸೆನ್ಸೆಕ್ಸ್ 2975 ಮತ್ತು NSE ನಿಫ್ಟಿ 916 ಅಂಕಗಳ ಏರಿಕೆ ದಾಖಲಿಸಿತು. ಹೂಡಿಕೆದಾರರ ಸಂಪತ್ತು ₹16 ಲಕ್ಷ ಕೋಟಿ ಹೆಚ್ಚಾಯಿತು.

multibagger penny stock pg electroplast share price history mrq

22400% Return! 5 ವರ್ಷದಲ್ಲಿ ಕೋಟ್ಯಧಿಪತಿಯನ್ನಾಗಿ ಮಾಡಿದ 4 ರೂಪಾಯಿ ಷೇರು

May 11, 2025, 11:25 PM IST

PG Electroplast Ltd ಕಳೆದ 5 ವರ್ಷಗಳಲ್ಲಿ ಹೂಡಿಕೆದಾರರಿಗೆ 22,400% ಲಾಭ ತಂದುಕೊಟ್ಟಿದೆ. ₹3.59 ಇದ್ದ ಷೇರು ₹807.60 ತಲುಪಿದೆ. 1:10 ಸ್ಟಾಕ್ ಸ್ಪ್ಲಿಟ್‌ನಿಂದ ಹೂಡಿಕೆದಾರರಿಗೆ ಹೆಚ್ಚಿನ ಲಾಭ.