ಆಹಾರ ಸಂಸ್ಥೆಗೆ ಅನಂತ್ ನಾಗ್ ರಾಯಭಾರಿಯಾದ ಕತೆ!

ದೇಶಿ ತಿನಿಸುಗಳಿಂದ ಜನಪ್ರಿಯವಾಗಿರುವ ‘ಓಗರ’ ಸಂಸ್ಥೆಗೆ ಹಿರಿಯ ನಟ, ಅನಂತ್ ನಾಗ್ ರಾಯಭಾರಿ. ಸಂಸ್ಥೆ ಎರಡು ವರ್ಷ ಪೂರೈಸಿದ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನಂತ್ ನಾಗ್ ಅನುಭವ ಹಂಚಿಕೊಂಡರು. ಸದ್ಯದಲ್ಲೇ ಕೆಂಗೇರಿ ಬಳಿ ಸಂಸ್ಥೆಯ ರೆಸ್ಟೊರೆಂಟ್ ಸಹ ತಲೆ ಎತ್ತಲಿದೆ.

Share this Video
  • FB
  • Linkdin
  • Whatsapp

ದೇಶಿ ತಿನಿಸುಗಳಿಂದ ಜನಪ್ರಿಯವಾಗಿರುವ ‘ಓಗರ’ ಸಂಸ್ಥೆಗೆ ಹಿರಿಯ ನಟ, ಅನಂತ್ ನಾಗ್ ರಾಯಭಾರಿ. ಸಂಸ್ಥೆ ಎರಡು ವರ್ಷ ಪೂರೈಸಿದ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನಂತ್ ನಾಗ್ ಅನುಭವ ಹಂಚಿಕೊಂಡರು. ಸದ್ಯದಲ್ಲೇ ಕೆಂಗೇರಿ ಬಳಿ ಸಂಸ್ಥೆಯ ರೆಸ್ಟೊರೆಂಟ್ ಸಹ ತಲೆ ಎತ್ತಲಿದೆ. ಅನಂತ್ ನಾಗ್ ಯಾಕೆ ರಾಯಭಾರಿಯಾದರು? 

Related Video