Karnataka Budget 2022 ಬೊಮ್ಮಾಯಿ ಬಜೆಟ್‌ನಲ್ಲಿ ಕಂಡ PPP ಸೂತ್ರ, ಇದರ ಸೀಕ್ರೆಟ್ ಇಲ್ಲಿದೆ

ಯಡಿಯೂರಪ್ಪರನ್ನು ಹಿಂದಿಕ್ಕಿದ ಬೊಮ್ಮಾಯಿ ಅವರು ಈ ವರ್ಷ 2,65,720 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಆದ್ರೆ, ಈ ಬೊಮ್ಮಾಯಿ ಬಜೆಟ್‌ನಲ್ಲಿ PPP ಸೂತ್ರ ಕಂಡುಬಂದಿದೆ. ಏನಿದು PPP ಸೀಕ್ರೆಟ್? ಇದೇ ಇವತ್ತಿನ ಸುವರ್ಣ ಸ್ಪೆಷಲ್.
 
First Published Mar 5, 2022, 4:33 PM IST | Last Updated Mar 5, 2022, 4:33 PM IST

ಬೆಂಗಳೂರು, (ಮಾ.05): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ 2022-23ನೇ ಸಾಲಿನ ಕರ್ನಾಟಕ ಬಜೆಟ್ ಮಂಡಿಸಿದರು.

Karnataka Budget 2022 ರಾಜ್ಯ ಬಜೆಟ್ ಕುರಿತಾಗಿ ತಜ್ಞರು ಏನಂತಾರೆ?

ಯಡಿಯೂರಪ್ಪರನ್ನು ಹಿಂದಿಕ್ಕಿದ ಬೊಮ್ಮಾಯಿ ಅವರು ಈ ವರ್ಷ 2,65,720 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಆದ್ರೆ, ಈ ಬೊಮ್ಮಾಯಿ ಬಜೆಟ್‌ನಲ್ಲಿ PPP ಸೂತ್ರ ಕಂಡುಬಂದಿದೆ. ಏನಿದು PPP ಸೀಕ್ರೆಟ್? ಇದೇ ಇವತ್ತಿನ ಸುವರ್ಣ ಸ್ಪೆಷಲ್.