ಕೊರೋನಾ ಹೊಡೆತಕ್ಕೆ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ರೂಪಾಯಿ ಮೌಲ್ಯ ಕುಸಿತ
ಕೊರೋನಾ ಕಾಟಕ್ಕೆ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಕೆಲವೇ ಗಂಟೆಗಳಲ್ಲಿ 2.5 ಲಕ್ಷ ಕೋಟಿ ರೀ ನಷ್ಟವಾಗಿದೆ. ಸೆನ್ಸೆಕ್ಸ್ 1556 ಅಂಕ, ನಿಫ್ಟಿ 454 ಅಂಕ ಕುಸಿತ ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 74.86 ಪೈಸೆ ಕುಸಿತ ಕಂಡಿದೆ. ಕಚ್ಚಾ ತೈಲ ಬೆಲೆಯಲ್ಲೂ ಭಾರೀ ಕುಸಿತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಬೆಂಗಳೂರು (ಮಾ. 19): ಕೊರೋನಾ ಕಾಟಕ್ಕೆ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಕೆಲವೇ ಗಂಟೆಗಳಲ್ಲಿ 2.5 ಲಕ್ಷ ಕೋಟಿ ರೀ ನಷ್ಟವಾಗಿದೆ. ಸೆನ್ಸೆಕ್ಸ್ 1556 ಅಂಕ, ನಿಫ್ಟಿ 454 ಅಂಕ ಕುಸಿತ ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 74.86 ಪೈಸೆ ಕುಸಿತ ಕಂಡಿದೆ. ಕಚ್ಚಾ ತೈಲ ಬೆಲೆಯಲ್ಲೂ ಭಾರೀ ಕುಸಿತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
'ಬ್ಯಾಡಗಿ ಜನಕ್ಕೆ ಕೊರೋನಾ ಭಯವೇ ಇಲ್ಲ: ಇಲ್ಲಿ ಕೆಮ್ಮದೇ ಇರಲು ಸಾಧ್ಯವೇ ಇಲ್ಲ'