Asianet Suvarna News Asianet Suvarna News

ಯೆಸ್ ಬ್ಯಾಂಕ್ ಆಡಳಿತ ಮಂಡಳಿ ವಜಾಗೊಳಿಸಿದ ಆರ್‌ಬಿಐ; ವಿತ್‌ ಡ್ರಾಗೆ ನಿರ್ಬಂಧ

ಯೆಸ್ ಬ್ಯಾಂಕ್ ಗ್ರಾಹಕರಿಗೆ ಆರ್‌ಬಿಐ ಶಾಕ್ ನೀಡಿದೆ. ಯಸ್ ಬ್ಯಾಂಕ್   ಆಡಳಿತ ಮಂಡಳಿ ಸೂಪರ್ ಸೀಡ್ ಆಗಿದೆ. ಆರ್‌ಬಿಐ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾಗೊಳಿಸಿದೆ.  ಏಪ್ರಿಲ್ 3 ರವರೆಗೆ ಹಣ ವಿತ್‌ ಡ್ರಾಗೆ ನಿರ್ಬಂಧ ವಿಧಿಸಿದೆ. ಹಣ ವಿತ್‌ ಡ್ರಾ ಮಾಡಲು 50 ಸಾವಿರ ಮಿರತಿ ಹಾಕಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

First Published Mar 6, 2020, 2:13 PM IST | Last Updated Mar 6, 2020, 2:24 PM IST

ಯೆಸ್ ಬ್ಯಾಂಕ್ ಗ್ರಾಹಕರಿಗೆ ಆರ್‌ಬಿಐ ಶಾಕ್ ನೀಡಿದೆ. ಯಸ್ ಬ್ಯಾಂಕ್   ಆಡಳಿತ ಮಂಡಳಿ ಸೂಪರ್ ಸೀಡ್ ಆಗಿದೆ. ಆರ್‌ಬಿಐ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾಗೊಳಿಸಿದೆ.  ಏಪ್ರಿಲ್ 3 ರವರೆಗೆ ಹಣ ವಿತ್‌ ಡ್ರಾಗೆ ನಿರ್ಬಂಧ ವಿಧಿಸಿದೆ. ಹಣ ವಿತ್‌ ಡ್ರಾ ಮಾಡಲು 50 ಸಾವಿರ ಮಿರತಿ ಹಾಕಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಈಗ ಸಂಕಷ್ಟದಲ್ಲಿ ಯಸ್ ಬ್ಯಾಂಕ್, ಗ್ರಾಹಕರಿಗೆ ಶಾಕ್!

Video Top Stories