ಬಾಲಿವುಡ್‌ನ ಚೆಲುವೆಯ ಪ್ರೇಮಪಾಶಕ್ಕೆ ಬಿದ್ದಿದ್ದ ರತನ್‌ ಟಾಟಾ: ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದೇಕೆ?

ಭಾರತದ ಭವಿಷ್ಯವನ್ನೇ ಬದಲಿಸಿದ ಯುಗಪುರುಷನ(ರತನ್‌ ಟಾಟಾ) ಯುಗಾಂತ್ಯವಾಗಿದೆ. ಮುತ್ತಿನಂತ ರತನ್‌, ಮಿಸ್ಟರ್‌ ಪರ್ಫೆಕ್ಟ್‌. ಕೊನೆವರೆಗೂ ಮದುವೆಯಾಗದೆ ಬ್ರಹ್ಮಚಾರಿಯಾಗಿದ್ದರು ರತನ್‌ ಟಾಟಾ. ತಂದೆ, ತಾಯಿ ಇದ್ದರೂ ರತನ್‌ ಟಾಟಾ ಅನಾಥಾಶ್ರಾಮದಲ್ಲಿ ಬೆಳೆದಿದ್ಯಾಕೆ?. 

Share this Video
  • FB
  • Linkdin
  • Whatsapp

ಬೆಂಗಳೂರು(ಅ.12): ಭಾರತದ ಭವಿಷ್ಯವನ್ನೇ ಬದಲಿಸಿದ ಯುಗಪುರುಷನ(ರತನ್‌ ಟಾಟಾ) ಯುಗಾಂತ್ಯವಾಗಿದೆ. ಮುತ್ತಿನಂತ ರತನ್‌, ಮಿಸ್ಟರ್‌ ಪರ್ಫೆಕ್ಟ್‌. ಕೊನೆವರೆಗೂ ಮದುವೆಯಾಗದೆ ಬ್ರಹ್ಮಚಾರಿಯಾಗಿದ್ದರು ರತನ್‌ ಟಾಟಾ. ತಂದೆ, ತಾಯಿ ಇದ್ದರೂ ರತನ್‌ ಟಾಟಾ ಅನಾಥಾಶ್ರಾಮದಲ್ಲಿ ಬೆಳೆದಿದ್ಯಾಕೆ?. ಸಪ್ತಸಾಗರದಾಚೆ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದೇಕೆ?. ಪ್ರೀತಿಗೆ ಶತ್ರುವಾಗಿದ್ದು ಹೇಗೆ?. ಬಾಲಿವುಡ್‌ನ ಚೆಲುವೆಯ ಪ್ರೇಮಪಾಶಕ್ಕೆ ಬಿದ್ದಿದ್ದರು ರತನ್‌ ಟಾಟಾ. ಯಾರವರು?. ಇದೆಲ್ಲರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ. 

ಅವಮಾನಿಸಿದವರ ಮಾನ ಉಳಿಸಿದ್ದ ಹೃದಯವಂತ ರತನ್: ಟಾಟಾ ಸಾಮ್ರಾಟ ತನ್ನ ಸಾಮ್ರಾಜ್ಯ ವಿಸ್ತರಿಸಿದ್ದು ಹೇಗೆ?

Related Video