Asianet Suvarna News Asianet Suvarna News

ತಾನು ಕಟ್ಟಿದ ಸಾಮ್ರಾಜ್ಯದಿಂದಲೇ ಬಿ.ಆರ್‌.ಶೆಟ್ಟಿ ಹೊರಬರಲು ಕಾರಣ ಇದು!

  • ಉಡುಪಿಯ ಸಣ್ಣ ಹಳ್ಳಿಯಿಂದ ಅಬುದಾಭಿಯಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಬಿ.ಆರ್. ಶೆಟ್ಟಿ
  • ಮರಳುಗಾಡಿನಲ್ಲಿ ಸಾವಿರಾರು ಅನಿವಾಸಿ ಭಾರತೀಯರಿಗೆ ಉದ್ಯೋಗ ನೀಡಿದ್ದ ಭಾವಗುತ್ತು ರಘುರಾಮ ಶೆಟ್ಟಿ
  • ತನ್ನದೇ ಕಂಪನಿಯಿಂದ ರಾಜೀನಾಮೆ ಕೊಟ್ಟು ಹೊರ ಬಂದಿರುವ ಹಿಂದಿದೆ ಈ ಕಾರಣ  

 

ಬೆಂಗಳೂರು (ಫೆ.20): ಉಡುಪಿಯ ಸಣ್ಣ ಹಳ್ಳಿಯಿಂದ ಕೊಲ್ಲಿ ರಾಷ್ಟ್ರಕ್ಕೆ ಉದ್ಯೋಗಕ್ಕೆಂದು ತೆರಳಿ  ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಬಿ.ಆರ್. ಶೆಟ್ಟಿ ಈಗ ತಮ್ಮದೇ ಕಂಪನಿಯಿಂದ ಹೊರಬಂದಿದ್ದಾರೆ.

ಇದನ್ನೂ ಓದಿ | ಅವ್ರು ಬಡ್ಕೊಂಡ್ರು: ಮೋದಿ ಸೈಲೆಂಟಾಗಿ ‘ಕೆಲ್ಸ’ ಮುಗಿಸಿದ್ರು!

ಎನ್‌ಎಂಸಿ ಎಂಬ ಕಂಪನಿಯನ್ನು ಹುಟ್ಟು ಹಾಕಿದ ಭಾವಗುತ್ತು ರಘುರಾಮ ಶೆಟ್ಟಿ ತನ್ನದೇ ಕಂಪನಿಯಿಂದ ರಾಜೀನಾಮೆ ಕೊಟ್ಟು ಹೊರ ಬರಲು ಕಾರಣವೇನು? ಅಂಥದ್ದೇನಾಗಿದೆ?ಇಲ್ಲಿದೆ ಡಿಟೆಲ್ಸ್...