Asianet Suvarna News Asianet Suvarna News

ಅವ್ರು ಬಡ್ಕೊಂಡ್ರು: ಮೋದಿ ಸೈಲೆಂಟಾಗಿ ‘ಕೆಲ್ಸ’ ಮುಗಿಸಿದ್ರು!

ದೇಶ ಆರ್ಥಿಕ ಹಿಂಜರಿಕೆಯಲ್ಲಿದೆ. ಜಿಡಿಪಿ ಬೆಳವಣಿಗೆಯ ದರ ನಿರೀಕ್ಷಿತ ಶೇ.7ರಿಂದ ಶೇ.5ಕ್ಕೆ ಕುಸಿದಿದೆ. ಆದರೂ ಭಾರತವೀಗ ಫ್ರಾನ್ಸ್‌ ಹಾಗೂ ಜಪಾನನ್ನು ಹಿಂದಿಕ್ಕಿ ಜಗತ್ತಿನ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಬೆಂಗಳೂರು(ಫೆ.19): ದೇಶ ಆರ್ಥಿಕ ಹಿಂಜರಿಕೆಯಲ್ಲಿದೆ. ಜಿಡಿಪಿ ಬೆಳವಣಿಗೆಯ ದರ ನಿರೀಕ್ಷಿತ ಶೇ.7ರಿಂದ ಶೇ.5ಕ್ಕೆ ಕುಸಿದಿದೆ. ಆದರೂ ಭಾರತವೀಗ ಫ್ರಾನ್ಸ್‌ ಹಾಗೂ ಜಪಾನನ್ನು ಹಿಂದಿಕ್ಕಿ ಜಗತ್ತಿನ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇದು ಸಾಧ್ಯವಾಗಿದ್ದು ಹೇಗೆ? ಜಿಡಿಪಿಯ ಗಾತ್ರದಲ್ಲಾಗುವ ಬೆಳವಣಿಗೆಗೂ ಜಿಡಿಪಿಯ ಬೆಳವಣಿಗೆ ದರಕ್ಕೂ ಏನು ವ್ಯತ್ಯಾಸ? 4ನೇ ಸ್ಥಾನದಲ್ಲಿರುವ ಜರ್ಮನಿ ಹಾಗೂ 3ನೇ ಸ್ಥಾನದಲ್ಲಿರುವ ಜಪಾನನ್ನು ಭಾರತ ಮೀರಿಸಲು ಸಾಧ್ಯವಿಲ್ಲವೇ?.ಅಷ್ಟಕ್ಕೂ ಭಾರತ ಜಗತ್ತಿನ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲು ಪ್ರಧಾನಿ ಮೋದಿ ಮಾಡಿದ ಮ್ಯಾಜಿಕ್ ಆದರೂ ಏನು?

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Video Top Stories