ನಿಪ್ಪಾನ್ ಪೈಂಟ್ಸ್: ಗೋಡೆಗೆ ಬಣ್ಣ, ಬದುಕಿಗೆ ಅನ್ನ, ಹೀಗಂತಾರೆ ಡೀಲರ್ ರವಿ ಅಣ್ಣ

ಬೆಂಗಳೂರಿನಲ್ಲಿ ನಿಪ್ಪಾನ್ ಪೈಂಟ್ಸ್ ಡೀಲರ್ ಆಗಿರುವ ರವಿ ಹಾಗೂ ಸತೀಶ್, ನಿಪ್ಪಾನ್ ಪೈಂಟ್ಸ್ ತಮ್ಮ ಬದುಕಿನ ತಿರುವಿಗೆ ಕಾರಣವಾಧ ಪರಿಯನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

Share this Video
  • FB
  • Linkdin
  • Whatsapp

ಮನೆ ಸದೃಢವಾಗಿರುವುದು ಅದೆಷ್ಟು ಮುಖ್ಯವೋ, ಮನೆಯ ಗೋಡೆಗಳು ರಂಗು ರಂಗಾಗಿರುವುದೂ ಅಷ್ಟೇ ಮುಖ್ಯ. ಆದರೆ ಬಣ್ಣ ಎಂದಾಕ್ಷಣ ಮಾರುಕಟ್ಟೆಯಲ್ಲಿ ಸಿಗುವ ಮಾಮೂಲು ಪೈಂಟ್ ಕಂಪನಿಗಳಿಗೆ ಜೋತು ಬೀಳುವುದು ಸಲ್ಲ. ಆರೋಗ್ಯಕ್ಕೂ ಉತ್ತಮವಾದ ಉತ್ಕೃಷ್ಟ ಗುಣಮಟ್ಟದ ಪೈಂಟ್ ಮನೆಯ ಅಂದವನ್ನು ಹೆಚ್ಚಿಸುವ ಜೊತೆಗೆ ಆರೋಗ್ಯವನ್ನೂ ಕಾಪಾಡುವುದು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ಭಾರತದ ಅತ್ಯಂತ ಜನಪ್ರಿಯ ಪೈಂಟ್ ಕಂಪನಿಯಾಗಿರುವ ನಿಪ್ಪಾನ್ ಪೈಂಟ್ಸ್, ಕೇವಲ ಮನೆಯ ಗೋಡೆಗಳಿಗೆ ಬಣ್ಣವನ್ನಷ್ಟೇ ಅಲ್ಲ ಬದಲಿಗೆ ಬದುಕಿಗೂ ಬಣ್ಣ ತುಂಬುವ ಕೆಲಸ ಮಾಡುತ್ತದೆ. ಬೆಂಗಳೂರಿನಲ್ಲಿ ನಿಪ್ಪಾನ್ ಪೈಂಟ್ಸ್ ಡೀಲರ್ ಆಗಿರುವ ರವಿ ಹಾಗೂ ಸತೀಶ್, ನಿಪ್ಪಾನ್ ಪೈಂಟ್ಸ್ ತಮ್ಮ ಬದುಕಿನ ತಿರುವಿಗೆ ಕಾರಣವಾಧ ಪರಿಯನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.


ಗ್ರಾಮದಿಂದ ಬೆಂಗಳೂರಿಗೆ ಬಂದು, ತಮ್ಮದೇ ವ್ಯಾಪಾರದ ಮೂಲಕ ಬದುಕು ಕಟ್ಟಿಕೊಂಡಿರುವ ರವಿ ಹಾಗೂ ಸತೀಶ್, ತಮ್ಮ ಏಳಿಗೆಗೆ ನಿಪ್ಪಾನ್ ಪೈಂಟ್ಸ್ ಪ್ರಮುಖ ಕಾರಣ ಎನ್ನುತ್ತಾರೆ. ರವಿ ಹಾಗೂ ಸತೀಶ್ ನಿಪ್ಪಾನ್ ಪೈಂಟ್ಸ್ ಬಗ್ಗೆ ಏನಂತಾರೆ ನೀವೇ ನೋಡಿ...

Related Video