Asianet Suvarna News Asianet Suvarna News

'ಕರ್ನಾಟಕ ಕೈಗಾರಿಕಾ ಸ್ನೇಹಿ' ಕಾರ್ಯಕ್ಕೆ ಆದ್ಯತೆ!

ದುಬೈನಲ್ಲಿ ಪ್ರಾರಂಭವಾದ ದುಬೈ ಎಕ್ಸ್‌ಪೋ 2020 ಕರ್ನಾಟಕ ಪ್ರದರ್ಶನ ಕೇಂದ್ರವನ್ನು ಬೃಹತ್ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸಿರು. ಇದೇ ವೇಳೆ ಉನ್ನತ ಶಿಕ್ಷಣ ಸಚಿವ, ಐಟಿ ಬಿಟಿ ಖಾತೆ ಸಚಿವ ಅಶ್ವಥ್ ನಾರಾಯಣ್ ಸೇರಿ ಮತ್ತಿತರರು ಉಪಸ್ಥಿತರಿದ್ದರು. 

Oct 17, 2021, 5:31 PM IST

ದುಬೈ(ಅ.17) ದುಬೈನಲ್ಲಿ ಪ್ರಾರಂಭವಾದ ದುಬೈ ಎಕ್ಸ್‌ಪೋ 2020 ಕರ್ನಾಟಕ ಪ್ರದರ್ಶನ ಕೇಂದ್ರವನ್ನು ಬೃಹತ್ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸಿರು. ಇದೇ ವೇಳೆ ಉನ್ನತ ಶಿಕ್ಷಣ ಸಚಿವ, ಐಟಿ ಬಿಟಿ ಖಾತೆ ಸಚಿವ ಅಶ್ವಥ್ ನಾರಾಯಣ್ ಸೇರಿ ಮತ್ತಿತರರು ಉಪಸ್ಥಿತರಿದ್ದರು. 

ಈ ಪ್ರದರ್ಶನದಲ್ಲಿ ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ, ರಾಜ್ಯದಲ್ಲಿ ಬಂಡವಾಳ ಹೂಡುವವರಿಗೆ ನೀಡುತ್ತಿರುವ ಸವಲತ್ತು ಸೇರಿದಂತೆವ ಕರ್ನಾಟಕ ಕೈಗಾರಿಕ ಸ್ನೇಹಿ ಎಂದು ರುಜುವಾತು ಮಾಡುವ ನಿದರ್ಶನ ನೀಡಿದರು.