Asianet Suvarna News Asianet Suvarna News

ಬಿಎಸ್‌ವೈ ಬಜೆಟ್ ಖಾಸ್ ಬಾತ್: ಮಹಿಳಾ ಕಾರ್ಮಿಕರಿಗೆ ಉಚಿತ BMTC ಪಾಸ್!

  • 2020-21 ಸಾಲಿನ ಬಜೆಟ್ ಮಂಡಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪ
  • ಮಹಿಳಾ ಕಾರ್ಮಿಕರಿಗೆ ಉಚಿತ ಪಾಸ್ ಘೋಷಿಸಿದ ಸಿಎಂ
  • ಕರ್ನಾಟಕ ಬಜೆಟ್‌ನ ಮತ್ತಷ್ಟು ಹೈಲೈಟ್ಸ್...

ಬೆಂಗಳೂರು (ಮಾ.05): ಸಿಎಂ ಬಿ.ಎಸ್. ಯಡಿಯೂರಪ್ಪ 2020-21 ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಪಾಸ್ ಘೋಷಿಸಿದ್ದಾರೆ. ಸಿಎಂ ಕರ್ನಾಟಕ ಬಜೆಟ್‌ನ ಮತ್ತಷ್ಟು ಹೈಲೈಟ್ಸ್ ಇಲ್ಲಿದೆ...

Video Top Stories