ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?

ಗಗನಕ್ಕೇರುತ್ತಿರುವ ಬೆಳ್ಳಿಯ ಬೆಲೆ ನೋಡಿದರೆ ನಿನ್ನೆ ನನ್ ಚಿನ್ನ ಅನ್ನೋರು ಇನ್ಮೇಲೆ ನೀನೆ ನನ್ನ ಬೆಳ್ಳಿ ಅನ್ನಲು ಶುರು ಮಾಡಬಹುದು. ಅಷ್ಟೊಂದು ಏರಿಕೆ ಆಗ್ತಿದೆ ಬೆಳ್ಳಿ ದರ ಮೂರು ವರ್ಷದಲ್ಲಿ ಆರು ಪಟ್ಟು ಏರಿಕೆ ಆಗಿದೆ ಆ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ..

Share this Video
  • FB
  • Linkdin
  • Whatsapp

ಇಷ್ಟು ದಿನ ಚಿನ್ನ ಇಲ್ಲದಿದ್ದರೆ ಕನಿಷ್ಠ ಬೆಳ್ಳಿಯನ್ನಾದರೂ ಅನೇಕರು ಖರೀದಿಸುತ್ತಿದ್ದರು. ಉಡುಗೊರೆ ನೀಡುವಾಗಲೂ ಅಷ್ಟೇ ಚಿನ್ನ ನೀಡಲಾಗದವರು ಕನಿಷ್ಠ ಬೆಳ್ಳಿಯನ್ನಾದರು ಉಡುಗೊರೆ ನೀಡುತ್ತಿದ್ದರು. ಆದರೆ ಗಗನಕ್ಕೇರುತ್ತಿರುವ ಬೆಳ್ಳಿಯ ಬೆಲೆ ನೋಡಿದರೆ ನಿನ್ನೆ ನನ್ ಚಿನ್ನ ಅನ್ನೋರು ಇನ್ಮೇಲೆ ನೀನೆ ನನ್ನ ಬೆಳ್ಳಿ ಅನ್ನಲು ಶುರು ಮಾಡಬಹುದು. ಅಷ್ಟೊಂದು ಏರಿಕೆ ಆಗ್ತಿದೆ ಬೆಳ್ಳಿ ದರ ಮೂರು ವರ್ಷದಲ್ಲಿ ಆರು ಪಟ್ಟು ಏರಿಕೆ ಆಗಿದ್ದು, ಈಗ ಜನರಿಗೆ ಬರೀ ಚಿನ್ನ ಅಲ್ಲ ಬೆಳ್ಳಿಯ ಮೇಲೂ ವ್ಯಾಮೋಹ ತೀವ್ರವಾಗಿದೆ. ಹೂಡಿಕೆಯ ವಸ್ತುವಾಗಿಯೂ ಈಗ ಜನ ಬೆಳ್ಳಿಯನ್ನು ನೋಡುತ್ತಿದ್ದಾರೆ. ಬೆಳ್ಳಿಯ ಒಡವೆಗಳಿಗೂ ಡಿಮಾಂಡ್ ಹೆಚ್ಚಾಗಿದೆ. ಹೀಗಾಗಿ ಈ ಎಲ್ಲ ವಿಚಾರಗಳ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ...

Related Video