ಕ್ರೆಡಿಟ್ ಸ್ಕೋರ್ ಗಳಿಸಲು ರಾಜಮಾರ್ಗ: ಇಲ್ಲಿದೆ ಸರಳ ವಿಧಾನ!

ಕ್ರೆಡಿಟ್ ಸ್ಕೋರ್ ಇತ್ತೀಚಿನ ದಿನಗಳಲ್ಲಿ ಬಹಳ ಮುಖ್ಯ. ಬ್ಯಾಂಕ್ ಸಾಲ ಪಡೆಯಲೂ ಇದು ಮುಖ್ಯವಾಗುತ್ತದೆ. ಹಾಗಾದ್ರೆ ಇದನ್ನು ಗಳಿಸುವುದು ಹೇಗೆ? ಇದಕ್ಕಾಗಿ ಯಾವುದೇ ಅಡ್ಡದಾರಿ ಹಿಡಿಯಬೇಕೆಂದಿಲ್ಲ. ರಾಜಮಾರ್ಗಗಳಿಂದಲೇ ಇದನ್ನು ಪಡೆಯಬಹುದಾಗಿದೆ. 

Share this Video
  • FB
  • Linkdin
  • Whatsapp

ಕ್ರೆಡಿಟ್ ಸ್ಕೋರ್ ಇತ್ತೀಚಿನ ದಿನಗಳಲ್ಲಿ ಬಹಳ ಮುಖ್ಯ. ಬ್ಯಾಂಕ್ ಸಾಲ ಪಡೆಯಲೂ ಇದು ಮುಖ್ಯವಾಗುತ್ತದೆ. ಹಾಗಾದ್ರೆ ಇದನ್ನು ಗಳಿಸುವುದು ಹೇಗೆ? ಇದಕ್ಕಾಗಿ ಯಾವುದೇ ಅಡ್ಡದಾರಿ ಹಿಡಿಯಬೇಕೆಂದಿಲ್ಲ. ರಾಜಮಾರ್ಗಗಳಿಂದಲೇ ಇದನ್ನು ಪಡೆಯಬಹುದಾಗಿದೆ. 

ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ ಫೈನಾನ್ಶಿಯಲ್ ಫ್ರೀಡಂ ಆಪ್. ಈ ಕುರಿತಾದ ಹೆಚ್ಚಿನ ಮಾಹಿತಿ ವಿಡಿಯೋದಲ್ಲಿದೆ.

Related Video