ಸಂಕಷ್ಟದ ನಡುವೆಯೂ ಚಿನ್ನ ಖರೀದಿ ಜೋರು, ಎಲ್ಲವೂ ಆನ್‌ಲೈನ್ ವ್ಯಾಪಾರ!

ಲಾಕ್‌ಡೌನ್ ಸಂಕಷ್ಟದ ನಡುವೆಯೂ ಚಿನ್ನ ಖರೀದಿ ಬಲು ಜೋರಾಗಿದೆ. ಅಕ್ಷಯ ತೃತೀಯ ದಿನ ಬರೋಬ್ಬರಿ 45 ಕೋಟಿ ರೂಪಾಯಿ ಚಿನ್ನ ವ್ಯಾಪರ ನಡೆದಿದೆ. 2019ರಲ್ಲಿ ಇದೇ ದಿನ 3,900 ಕೋಟಿ ರೂಪಾಯಿ ವ್ಯವಹಾರ ನಡೆದಿತ್ತು. ಆದರೆ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರೂ ಆನ್ ಲೈನ್ ಮೂಲಕ 45 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಈ ಕುರಿತು ಮಾಹಿತಿ ಇಲ್ಲಿದೆ.

Share this Video
  • FB
  • Linkdin
  • Whatsapp

Related Video