Asianet Suvarna News Asianet Suvarna News

ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಮಿಸುಕಾಡಲ್ಲ ಎಂದ ರಜತ!

ಚಿನ್ನದ ದರದ ನಾಗಾಲೋಟಕ್ಕೆ ಬ್ರೇಕ್; ಸತತ ಮೂರನೇ ದಿನ ಇಳಿದ ಚಿನ್ನ; ಒಂದೇ ದಿನದಲ್ಲಿ ಭಾರೀ ಇಳಿಕೆ; ಆದರೆ ಬೆಳ್ಳಿ ದರದಲ್ಲಿ 10 ಪೈಸೆ ಮಾತ್ರ ಇಳಿತ

First Published Mar 13, 2020, 4:21 PM IST | Last Updated Mar 13, 2020, 7:05 PM IST

ಬೆಂಗಳೂರು (ಮಾ.13): ಚಿನ್ನದ ದರದ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಸತತ ಮೂರನೇ ದಿನ ಇಳಿದ ಚಿನ್ನದ ಬೆಲೆ ಇಳಿದಿದೆ. ಒಂದೇ ದಿನದಲ್ಲಿ ಭಾರೀ ಇಳಿಕೆ ಕಂಡಿದೆ. ಆದರೆ ಬೆಳ್ಳಿ ದರದಲ್ಲಿ 10 ಪೈಸೆ ಮಾತ್ರ ಇಳಿಕೆಯಾಗಿದೆ. 

ಪೆಟ್ರೋಲ್ & ಡೀಸೆಲ್ ಬೆಲೆ:

"

ಮಾರ್ಚ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories