Asianet Suvarna News Asianet Suvarna News

ಚಿನ್ನ ಪ್ರಿಯರಿಗೆ ಚಿನ್ನದಂತ ಮಾತು! ಇಲ್ಲಿ ಸ್ವಲ್ಪ ಕೇಳಿ!

ಚಿನ್ನ ಪ್ರಿಯರೇ, ಇನ್ಮೇಲೆ ಚಿನ್ನದ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಯಾಕಂದ್ರೆ ಇನ್ನು ಕೆಲ ದಿನಗಳಲ್ಲಿ ಬಂಗಾರ ಬಲು ದುಬಾರಿಯಾಗಲಿದೆಯಂತೆ! ಚಿನಿವಾರ ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೆ ಜಿಗಿಯಲಿದೆ. 10 ಗ್ರಾಂ ಚಿನ್ನದ ಬೆಲೆ 82 ಸಾವಿರವಾಗಲಿದೆಯಂತೆ. 2021 ರಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗಲಿದೆಯಂತೆ. ಇದು ಹೇಗೆ ಅಂತೀರಾ? ಇಲ್ಲಿದೆ ನೋಡಿ! 

ಅಕ್ಷಯ ತೃತೀಯ: ಮನೆ ಬಾಗಿಲಿಗೇ ಬರಲಿದೆ ಚಿನ್ನ!

Video Top Stories