ಚಿನ್ನದ ಬೆಲೆ 60 ಸಾವಿರ ದಾಟಿದ್ರೂ ಅಚ್ಚರಿಯಿಲ್ಲ! ಶರವಣ ಬಿಚ್ಚಿಟ್ರು ಬಂಗಾರದ ರಹಸ್ಯ

ಸಾರ್ವಕಾಲಿಕ ಏರಿಕೆ ಕಂಡ ಬಂಗಾರ, ಲಾಕ್‌ಡೌನ್‌ ನಡುವೆ ದುಬಾರಿಯಾದ ಚಿನ್ನ, ಬೆಲೆ ಏರಿಕೆ ಹಿಂದಿರುವ ರಹಸ್ಯ ಏನು? ಇನ್ನೆಷ್ಟು ಏರಿಕೆಯಾಗಬಹುದು ಬಂಗಾರದ ಬೆಲೆ?

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.20): ಬಂಗಾರದ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದೆ. ಲಾಕ್‌ಡೌನ್‌ ನಡುವೆ ಚಿನ್ನ ದುಬಾರಿಯಾಗಿದೆ. ಬೆಲೆ ಏರಿಕೆ ಹಿಂದಿರುವ ರಹಸ್ಯ ಏನು? ಇನ್ನೆಷ್ಟು ಏರಿಕೆಯಾಗಬಹುದು ಬಂಗಾರದ ಬೆಲೆ? ಈ ಬಗ್ಗೆ ಆಭರಣ ಉದ್ಯಮಿ ಟಿ.ಎ. ಶರವಣ ಏನಂತಿದ್ದಾರೆ? ಈ ಸ್ಟೋರಿ ನೊಡಿ...

ಮೈ ಕೊಡವಿ ಎದ್ದ ಬಂಗಾರ; ರೇಟ್‌ ಕೇಳಿ ಚಿನ್ನಪ್ರಿಯರು ತತ್ತರ

"

Related Video