ಹುಬ್ಬಳ್ಳಿ: ಜಿಪಿ ಬಿಲ್ಡರ್ಸ್‌ನ ಜಿ.ಜಿ. ಹೀರೆಮಠಗೆ ಕರ್ನಾಟಕ ಬಿಸ್ನೆಸ್‌ ಅವಾರ್ಡ್

*  ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂಥಹದೊಂದು ವಿನೂತನ ಪ್ರಯತ್ನ 
*  ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದಿಂದ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌
*  ಉ.ಕ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸಲು ಅಪಾರ ಕೊಡುಗೆ ನೀಡಿರುವ ಉದ್ಯಮಿಗಳಿಗೆ ಪ್ರಶಸ್ತಿ
 

First Published Jul 5, 2022, 1:40 PM IST | Last Updated Jul 5, 2022, 1:40 PM IST

ಹುಬ್ಬಳ್ಳಿ(ಜು.05): ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದಿಂದ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂಥಹದೊಂದು ವಿನೂತನ ಪ್ರಯತ್ನವನ್ನ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸಲು ಅಪಾರ ಕೊಡುಗೆ ನೀಡಿರುವ ಉದ್ಯಮಿಗಳನ್ನ ಗುರುತಿಸಲಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕದ ಉದ್ಯಮಿಗಳಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತಿದೆ. ನಮಿನ್‌ ಮೀಡಿಯಾ ಸಲುಷನ್ಸ್‌ ಹುಬ್ಬಳ್ಳಿ ಸಹಯೋಗದೊಂದಿಗೆ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌, ಉತ್ತರ ಕರ್ನಾಟಕ ಆವೃತ್ತಿ ಕೊಡಲಾಗುತ್ತಿದೆ. ಈ ದಿನ ಪ್ರಶಸ್ತಿ ಜಿಪಿ ಬಿಲ್ಡರ್ಸ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಜಿ.ಜಿ. ಹೀರೆಮಠ ಅವರಿಗೆ ಲಭಿಸಿದೆ.  

ಮತ್ತೊಂದು ಹಗರಣ ಬಯಲು! RTOನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಸರ್ಕಾರದ ಮೌನ?

Video Top Stories