ನಿಮ್ಮ ಬಳಿ 2000 ರೂ. ನೋಟಿದ್ರೆ ಭಯ ಬೇಡ: ಇಂದಿನಿಂದ 4 ತಿಂಗಳ ಕಾಲ ನೋಟ್‌ ಬದಲಾವಣೆಗೆ ಅವಕಾಶ

ಒಮ್ಮೆಗೆ 20,000 ರೂ. ಹಣವನ್ನು ಸ್ಥಳದಲ್ಲೇ ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ಮಾಹಿತಿ ನೀಡಿದೆ. 

Share this Video
  • FB
  • Linkdin
  • Whatsapp

2 ಸಾವಿರ ರೂ. ನೋಟನ್ನು ಆರ್‌ಬಿಐ ವಾಪಸ್‌ ಪಡೆದಿದೆ. ಆದರೆ, ನಿಮ್ಮ ಬಳಿ ಪಿಂಕ್‌ ನೋಟಿದ್ರೆ ಚಿಂತೆ ಬೇಡ, ಯಾಕೆ ಅಂದರೆ ಇಂದಿನಿಂದ 2 ಸಾವಿರ ರೂ. ನೋಟನ್ನು ಬದಲಾಯಿಸಿಕೊಳ್ಳಲು ಅವಕಾಶ ಇದೆ. ನಿಮ್ಮ ಬ್ಯಾಂಕ್‌ ಅಕೌಂಟ್‌ಗೆ ಎಷ್ಟು ಹಣವನ್ನು ಬೇಕಾದ್ರೂ ಡೆಪಾಸಿಟ್‌ ಮಾಡಬಹುದು. ಒಮ್ಮೆಗೆ 20,000 ರೂ. ಹಣವನ್ನು ಸ್ಥಳದಲ್ಲೇ ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ಮಾಹಿತಿ ನೀಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video