
ಶೀಘ್ರದಲ್ಲೇ ಹೆಚ್ಚಳವಾಗಿದೆ ನಿಮ್ಮ ಆಸ್ತಿ ತೆರಿಗೆ: ಎಷ್ಟು..?
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಆಸ್ತಿ ಮಾಲೀಕರ ಜೇಬಿಗೆ ಬೀಳಲಿದೆ ಕತ್ತರಿ| ತನ್ನ ಆದಾಯ ಹೆಚ್ಚಿಸಿಕೊಳ್ಳಲು ಜನರ ಜೇಬಿಗೆ ಕತ್ತರಿ ಹಾಕಲು ಬಿಬಿಎಂಪಿ ಸಿದ್ಧತೆ
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಆಸ್ತಿ ಮಾಲೀಕರ ಜೇಬಿಗೆ ಬೀಳಲಿದೆ ಕತ್ತರಿ| ತನ್ನ ಆದಾಯ ಹೆಚ್ಚಿಸಿಕೊಳ್ಳಲು ಜನರ ಜೇಬಿಗೆ ಕತ್ತರಿ ಹಾಕಲು ಬಿಬಿಎಂಪಿ ಸಿದ್ಧತೆ| 3 ವರ್ಷಗಳ ಬಳಿಕ ಟ್ಯಾಕ್ಸ್ ಹೆಚ್ಚಳಕ್ಕೆ ತೀರ್ಮಾನ ಮಾಡಿದ ಬಿಬಿಎಂಪಿ| ಹಾಗಾದ್ರೆ ಟ್ಯಾಕ್ಸ್ ಎಷ್ಟು ಹೆಚ್ಚಳವಾಗಲಿದೆ..? ವಿಡಿಯೋನಲ್ಲಿ ತಿಳಿದುಕೊಳ್ಳಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ